Select Your Language

Notifications

webdunia
webdunia
webdunia
webdunia

ಮುಖ ತೊಳೆಯುವ ಮುನ್ನ ಈ ಬಗ್ಗೆ ಎಚ್ಚರವಹಿಸಿ

ಬೆಂಗಳೂರು
ಬೆಂಗಳೂರು : ನಮ್ಮ ಅಂದವನ್ನು ಮುಖದ ಚೆಂದದಿಂದ ಅಳೆಯುತ್ತಾರೆ. ಆದಕಾರಣ ಮುಖವನ್ನು ಯಾವಾಗಲೂ ತುಂಬಾ ಕ್ಲೀನಾಗಿ, ಕಾಂತಿಯುತವಾಗಿಟ್ಟುಕೊಳ‍್ಳಬೇಕು. ಅದಕ್ಕೆ ಮುಖ ತೊಳೆಯುವ ಮುನ್ನ ಈ ಬಗ್ಗೆ ಎಚ್ಚರವಿರಲಿ.


ಮುಖ ತೊಳೆದುಕೊಳ್ಳಲು ಅತಿ ತಣ್ಣನೆಯ ಇಲ್ಲವೇ ಅತಿಯಾದ ಬಿಸಿ ನೀರನ್ನು ಬಳಸಬಾರದು. ಯಾವುದೇ ಸಮಯವಾಗಿರಲಿ ಉಗುರು ಬೆಚ್ಚಗಿನ ನೀರನ್ನು ಮುಖ ತೊಳೆದುಕೊಳ್ಳಲು ಬಳಸಬೇಕು.  ಹಾಗೇ ಸೋಪಿನಿಂದ ಮುಖ ತೊಳೆದುಕೊಂಡ ಬಳಿಕ ಫೇಸ್ ವಾಶ್ ಬಳಸಬಾರದು. ಯಾಕೆಂದರೆ ತೆರೆದುಕೊಂಡ ರಂಧ್ರಗಳಲ್ಲಿ ತೀಕ್ಷ್ಣವಾದ ರಾಸಾಯನಿಕಗಳು ಸೇರಿಕೊಳ್ಳುವ ಸಾಧ್ಯತೆ ಇರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಲಬುರಗಿಯಲ್ಲಿ ಪತ್ರಕರ್ತನಿಗೆ ಕೊರೊನಾ ಸೋಂಕು