Publish Date: Mon, 15 Jun 2020 (10:33 IST)
Updated Date: Mon, 15 Jun 2020 (13:35 IST)
ಕಲಬುರಗಿ : ಕಲಬುರಗಿಯಲ್ಲಿ ಪತ್ರಕರ್ತನಿಗೆ ಕೊರೊನಾ ಸೋಂಕು ತಗುಲಿದೆ.
ಆಳಂದ ಪಟ್ಟಣ ಪತ್ರಕರ್ತನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಕೊರೊನಾದಿಂದ ಮೃತಪಟ್ಟಿದ್ದ 17 ವರ್ಷದ ಯುವತಿ ಬಲಿಯಾಗಿದ್ದಳು. ಯುವತಿ ಅಂತ್ಯಕ್ರಿಯೆಯಲ್ಲಿ ಪತ್ರಕರ್ತ ಭಾಗಿಯಾಗಿದ್ದ. ಈ ಹಿನ್ನಲೆಯಲ್ಲಿ ಇದೀಗ ಪತ್ರಕರ್ನಿಗೂ ಕೊರೊನಾ ಸೋಂಕು ತಗುಲಿದ್ದು, ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
pavithra
Publish Date: Mon, 15 Jun 2020 (10:33 IST)
Updated Date: Mon, 15 Jun 2020 (13:35 IST)