Daily Horoscope
✕

ಮಕ್ಕಳ ಆರೋಗ್ಯಕ್ಕೆ ಉತ್ತಮವಾದ ಗೋಧಿಹಿಟ್ಟು ಹಾಗೂ ಬಾಳೆಹಣ್ಣು ಸಿಹಿತಿಂಡಿ

Webdunia
ಗುರುವಾರ, 28 ಮೇ 2020 (08:57 IST)
Normal 0 false false false EN-US X-NONE X-NONE

ಬೆಂಗಳೂರು :  ಮಕ್ಕಳ ಆರೋಗ್ಯಕ್ಕೆ ಗೋಧಿಹಿಟ್ಟು ಹಾಗೂ ಬಾಳೆಹಣ್ಣು ತುಂಬಾ ಒಳ್ಳೆಯದು. ಆದಕಾರಣ ಗೋಧಿಹಿಟ್ಟು ಹಾಗೂ ಬಾಳೆಹಣ್ಣನಿಂದ ತಯಾರಿಸುವಂತಹ ಈ ಸಿಹಿತಿಂಡಿಯನ್ನು ಮಾಡಿಕೊಡಿ.
 


 

ಬೇಕಾಗುವ ಸಾಮಾಗ್ರಿಗಳು: ಬೆಲ್ಲ 1 ಕಪ್, 3 ಬಾಳೆಹಣ್ಣು , ತುಪ್ಪ, 1 ಕಪ್ ಕೊಬ್ಬರಿ ತುರಿ, 1 ½ ಕಪ್ ಗೋಧಿ ಹಿಟ್ಟು , ಏಲಕ್ಕಿ ಪುಡಿ ಸ್ವಲ್ಪ.
 

ಮಾಡುವ ವಿಧಾನ : ಒಂದು ಪಾತ್ರೆಗೆ ಬೆಲ್ಲ ಹಾಕಿಕೊಂಡು ಅದಕ್ಕೆ ಸ್ವಲ್ಪ ನೀರು ಹಾಕಿ ಬೆಲ್ಲ ಕರಗುವವರೆಗೂ ಕುದಿಸಿ. ಬಳಿಕ ಇದನ್ನು ಸೋಸಿಟ್ಟುಕೊಳ್ಳಿ. ಬಳಿಕ ಪಾತ್ರೆಗೆ 1 ಚಮಚ ತುಪ್ಪ ಹಾಕಿ ಬಾಳೆಹಣ್ಣಿನ ಪೀಸ್ ಹಾಕಿ ಚೆನ್ನಾಗಿ ಹುರಿಯಿರಿ ನಂತರ ಅದಕ್ಕೆ ಕೊಬ್ಬರಿ ತುರಿ ಹಾಕಿ ಮಿಕ್ಸ್ ಮಾಡಿ ಫ್ರೈಮಾಡಿ. ಬಳಿಕ ಒಂದು ಪಾತ್ರೆಯಲ್ಲಿ ಗೋಧಿ ಹಿಟ್ಟು ನ್ನು ಹಾಕಿ ಅದಕ್ಕೆ ಏಲಕ್ಕಿ ಪುಡಿ ಮತ್ತು ಬೆಲ್ಲದ ಮಿಶ್ರಣ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಅದಕ್ಕೆ ಬಾಳೆಹಣ್ಣಿನ ಮಿಶ್ರಣ ಹಾಕಿ ಚೆನ್ನಾಗಿ ಕಲಸಿ ಒಂದು ಪಾತ್ರೆಗೆ ತುಪ್ಪ ಸವರಿ ಈ ಮಿಶ್ರಣವನ್ನು ಸುರಿದು ಆ ಪಾತ್ರೆಯನ್ನು ಇಡ್ಲಿ ಪಾತ್ರೆಯಲ್ಲಿ ಇಟ್ಟು 20-25 ನಿಮಿಷ ಬೇಯಿಸಿ. ಬಳಿಕ ಇನ್ನೊಂದು ಪಾತ್ರೆಗೆ ಹಾಕಿ ಬೇಕಾದ ಆಕಾರದಲ್ಲಿ ಕಟ್ ಮಾಡಿ ತಿನ್ನಿ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಜಿರಳೆ ಕಚ್ಚಿದ ಅಥವಾ ಮುಟ್ಟಿದ ಆಹಾರ ಸೇವಿಸಿದರೆ ಏನಾಗುತ್ತದೆ?

ಮಕ್ಕಳಲ್ಲಿ ಹಸಿವು ಕಡಿಮೆಯಾಗಲು ಪ್ರಮುಖ ಕಾರಣಗಳು ಹಾಗೂ ಪರಿಹಾರ ಮಾರ್ಗಗಳು

ಹೊಟ್ಟೆ ಉಬ್ಬರ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಗೆ 5 ನಿಮಿಷದಲ್ಲಿ ಪರಿಹಾರ ನೀಡುವ ಅದ್ಭುತ ಮನೆಮದ್ದು ಕಷಾಯ

ಅಲ್ಯೂಮಿನಿಯಂ ಪಾತ್ರೆಯಲ್ಲಿ ಕರಿದ ತಿಂಡಿ ತಿನ್ನುತ್ತಿದ್ದೀರಾ, ಈ ಗಂಭೀರ ಆರೋಗ್ಯ ಅಪಾಯಗಳ ಬಗ್ಗೆ ತಕ್ಷಣ ತಿಳಿಯಿರಿ

ಮಕ್ಕಳಿಗೆ ಯಾವ ವಯಸ್ಸಿನಲ್ಲಿ ಕಾಫಿ, ಟೀ ಸೇವಿಸಲು ಕೊಡಬಹುದು

ಮುಂದಿನ ಸುದ್ದಿ
Show comments