Publish Date: Thu, 28 May 2020 (08:53 IST)
Updated Date: Thu, 28 May 2020 (08:55 IST)
ಬೆಂಗಳೂರು : ಕೆಲವರು ತೂಕ ಕಡಿಮೆಯಾಗಲು ಜೇನುತುಪ್ಪವನ್ನು ಬಿಸಿ ನೀರಿಗೆ ಮಿಕ್ಸ್ ಮಾಡಿ ಕುಡಿಯುತ್ತಾರೆ. ಆದರೆ ಇದು ಒಳ್ಳೆಯದೇ? ಅಥವಾ ಕೆಟ್ಟದೇ ಎಂಬ ಮಾಹಿತಿ ಇಲ್ಲಿದೆ ನೋಡಿ.
ಆಯುರ್ವೇದದ ಪ್ರಕಾರ ಬಿಸಿ ನೀರಿನ ಜೊತೆಗೆ ಜೇನುತುಪ್ಪವನ್ನು ಮಿಕ್ಸ್ ಮಾಡಿ ಕುಡಿಯಬಾರದಂತೆ. ಯಾಕೆಂದರೆ ಬಿಸಿ ನೀರಿಗೆ ಜೇನುತುಪ್ಪ ಮಿಕ್ಸ್ ಮಾಡಿದರೆ ಜೇನುತುಪ್ಪ ಬಿಸಿಯಾಗುತ್ತದೆ. ಇದರಿಂದ ಜೇನುತುಪ್ಪದಲ್ಲಿರುವ ಎಲ್ಲಾ ಪೌಷ್ಟಿಕಾಂಶಗಳು ನಾಶವಾಗುತ್ತದೆ.ಇದರಿಂದ ಆರೋಗ್ಯದ ಮೇಲೆ ಪರಿಣಾಮಬೀರುತ್ತದೆ.