Select Your Language

Notifications

webdunia
webdunia
webdunia
webdunia

ಮತ್ತೆ ಮತ್ತೆ ಹಣ ನಿಮ್ಮ ಕೈ ಸೇರಬೇಕೆಂದರೆ ಬೀರುವಿನಿಂದ ಹಣ ತೆಗೆಯುವಾಗ ಹೀಗೆ ಮಾಡಿ

ಮತ್ತೆ ಮತ್ತೆ ಹಣ ನಿಮ್ಮ ಕೈ ಸೇರಬೇಕೆಂದರೆ ಬೀರುವಿನಿಂದ ಹಣ ತೆಗೆಯುವಾಗ ಹೀಗೆ ಮಾಡಿ
ಬೆಂಗಳೂರು , ಗುರುವಾರ, 28 ಮೇ 2020 (08:47 IST)
ಬೆಂಗಳೂರು : ಎಲ್ಲರಿಗೂ ಹಣ ತುಂಬಾ ಮುಖ್ಯ. ಆದಕಾರಣ ಹಣ ನಮ್ಮ ಕೈಯಲ್ಲಿ ಯಾವಾಗಲೂ ಇರಬೇಕು ಎಂದು ಎಲ್ಲರೂ ಬಯಸುತ್ತಾರೆ. ಅದಕ್ಕಾಗಿ ಬೀರುವಿನಿಂದ ದುಡ್ಡು ತೆಗೆಯುವಾಗ ಹೀಗೆ ಮಾಡಿದರೆ ಮತ್ತೆ ಮತ್ತೆ ಹಣ ನಿಮ್ಮ ಕೈ ಸೇರುತ್ತದೆ.


ಪರಿಹಾರಶಾಸ್ತ್ರದ ಪ್ರಕಾರ ಹಣ ನಮಗೆ ಮತ್ತೆ ಮತ್ತೆ ಸಿಗಬೇಕು ಎಂದರೆ ಬೀರುವಿನಲ್ಲಿ ಹಣ ಇಡುವಾಗ ಮತ್ತು ಹಣ ತೆಗೆಯುವಾಗ ಹೂವಿನ ಪರಿಮಳವಿರುವ ಸೆಂಟ್ ನ್ನು ಸಿಂಪಡಿಸಬೇಕು. ಆಗ ನೀವು ತೆಗೆದುಕೊಂಡು ಹೋದ ಹಣ ಒಳ್ಳೆ ಕಾರ್ಯಕ್ಕೆ ವ್ಯಯವಾಗುತ್ತದೆ. ಮತ್ತು ನಿಮ್ಮಿಂದ ಖರ್ಚಾದ ಹಣ ಮತ್ತೆ ನಿಮ್ಮಿಂದ ಅತಿ ಶೀಘ್ರದಲ್ಲಿಯೇ ಸಂಪಾದನೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಮಾವಾಸ್ಯೆ ದಿನ ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ಗೊತ್ತಾ?