Select Your Language

Notifications

webdunia
webdunia
webdunia
webdunia

ಅಡುಗೆ ಮಾಡಲೆಂದು ಕತ್ತರಿಸಿಟ್ಟ ಬದನೆಕಾಯಿ ಕಪ್ಪಾಗುತ್ತಿದ್ದರೆ ಹೀಗೆ ಮಾಡಿ

ಅಡುಗೆ ಮಾಡಲೆಂದು ಕತ್ತರಿಸಿಟ್ಟ ಬದನೆಕಾಯಿ ಕಪ್ಪಾಗುತ್ತಿದ್ದರೆ ಹೀಗೆ ಮಾಡಿ
ಬೆಂಗಳೂರು , ಶುಕ್ರವಾರ, 16 ಫೆಬ್ರವರಿ 2018 (07:01 IST)
ಬೆಂಗಳೂರು : ಅಡುಗೆ ಬದನೆಕಾಯಿಯನ್ನು ಬಳಸುವ ಮೊದಲು ಅದನ್ನು ಕತ್ತರಿಸಿ ಸ್ವಲ್ಪ ಹೊತ್ತು ನೀರಿನಲ್ಲಿ ನೆನೆಸಿಡುತ್ತಾರೆ. ಆದರೆ ಹೀಗೆ ನೆನೆಸಿಟ್ಟ ಬದನೆಕಾಯಿ ಕಪ್ಪಾಗುತ್ತಿದ್ದರೆ ಅದಕ್ಕೆ  ಒಂದು ಉಪಾಯವಿದೆ.


ನೀರಿಗೆ 2 ಚಮಚ ಹಾಲು ಹಾಕಿ ಕತ್ತರಿಸಿಟ್ಟ ಬದನೆಕಾಯಿಯನ್ನು ನೆನೆಸಿಡಿ, ಆಗ ಅದು ಕಪ್ಪಾಗುವುದಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪ್ರತಿನಿತ್ಯ ಸೈಕ್ಲಿಂಗ್ ಮಾಡುವುದು ಸಂತಾನೋತ್ಪತ್ತಿಯ ಮೇಲೆ ಪರಿಣಾಮ ಬೀರುತ್ತದೆಯೇ?