Select Your Language

Notifications

webdunia
webdunia
webdunia
webdunia

ಸ್ತ್ರೀಯರು ಋತು ಚಕ್ರ ನಡೆಯುವಾಗ ದೇವಸ್ಥಾನಕ್ಕೆ ಹೋಗಬಹುದೆ? ಇಲ್ಲಿದೆ ಉತ್ತರ

ಸ್ತ್ರೀಯರು ಋತು ಚಕ್ರ ನಡೆಯುವಾಗ ದೇವಸ್ಥಾನಕ್ಕೆ ಹೋಗಬಹುದೆ? ಇಲ್ಲಿದೆ ಉತ್ತರ
ಬೆಂಗಳೂರು , ಗುರುವಾರ, 15 ಫೆಬ್ರವರಿ 2018 (06:16 IST)
ಬೆಂಗಳೂರು : ಯಾವ ಸ್ತ್ರೀ ಸಹ ತನ್ನ ಮಾಸಿಕ ಋತು ಚಕ್ರ ನಡೆಯುವಾಗ ದೇವಸ್ಥಾನದ ಆವರಣ ಕ್ಕೆ ಹೋಗುವಂತೆ ಇಲ್ಲ. ಇದು ಕಡ್ಡಾಯ. ಇನ್ನು ಆ ಸಮಯದಲ್ಲಿ ಮನೆಯಲ್ಲಿ ಮನಸಿನಲ್ಲಿ ದೇವರ ಸ್ಮರಣೆ ಮಾಡಿಕೊಳ್ಳಬಹುದು ಅಷ್ಟೇ.


ಸ್ತ್ರೀಯನ್ನು ನಮ್ಮ ಧರ್ಮ ಶಾಸ್ತ್ರ ಎಂದೂ ಎಲ್ಲಿಯೂ ಕೀಳಾಗಿ ನೋಡಿಲ್ಲ, ತಿಳಿಸಿಲ್ಲ. ಆದರೆ ಆ ಋತು ಚಕ್ರದ ದಿನಗಳಲ್ಲಿ ಕೆಲ ನಕಾರಾತ್ಮಕ ಶಕ್ತಿಗಳ ಅಧೀನದಲ್ಲಿ ಸ್ತ್ರೀ ಇರುವುದರಿಂದ ಆ ಸಮಯದಲ್ಲಿ ದೇಗುಲ ಹೋಗುವುದು ಸ್ವತಃ ಆ ಸ್ತ್ರೀಗೆ ಶುಭವಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆ ಡೇಟ್‌ ಫಿಕ್ಸ್‌ ಆದ ಮೇಲೆ ಹುಡುಗಿಯರು ತಿಳಿದುಕೊಳ್ಳಲೇ ಬೇಕಾದ ಮುಖ್ಯ ವಿಷಯಗಳಿವು