ಲೈಂಗಿಕ ಶಕ್ತಿ ವೃದ್ಧಿ ಹೀಗೆ ಮಾಡಿ

Webdunia
ಭಾನುವಾರ, 22 ಸೆಪ್ಟಂಬರ್ 2019 (16:13 IST)
ಒಬ್ಬ ಮಹಿಳೆ ಗರ್ಭ ಧರಿಸಲು ವೀರ್ಯಾಣು ಅತ್ಯಗತ್ಯಅಲ್ಲದೇ ಪುರುಷರು ಲೈಂಗಿಕ ಕ್ರಿಯೆಯ ವೇಳೆ ತೃಪ್ತಿ ಹೊಂದಲು ವೀರ್ಯ ಬಿಡುಗಡೆಯಾಗಲೇಬೇಕು. ಆದರೆ ನೀವು ತೆಳ್ಳಗಾದ ವೀರ್ಯ ಹೊಂದಿದ್ದರೆ ಅದರಿಂದ ಸಮಸ್ಯೆಗಳನ್ನು ಎದುರಾಗುತ್ತದೆ.


ವೀರ್ಯ ಗಟ್ಟಿಯಾಗಿರಬೇಕು. ಒಂದು ವೇಳೆ ಇದು ತೆಳ್ಳಗಾಗಿದ್ದರೆ ಸಂಭೋಗದ ವೇಳೆ ಪುರುಷರಿಗೆ ಬೇಗ ಔಟ್ ಆಗುತ್ತದೆ. ಇದರಿಂದ ಅವರು ಹೆಚ್ಚು ಕಾಲ ಲೈಂಗಿಕ ಕ್ರಿಯಯಲ್ಲಿ ತೊಡಗಲು ಆಗುವುದಿಲ್ಲ ಮಾತ್ರವಲ್ಲ ಇದರಿಂದ  ಸಂಗಾತಿಗೆ ತೃಪ್ತಿ ಸಿಗುವುದಿಲ್ಲ.


ಅಲ್ಲದೇ ಮಹಿಳೆ ಗರ್ಭ ಧರಿಸಲು ವೀರ್ಯಾಣು ಬೇಕು.  ಆದರೆ ಸಂಭೋಗದ ವೇಳೆ ಯೋನಿಯೊಳಗೆ ಹೋದ ವೀರ್ಯ ಗಟ್ಟಿಯಾಗಿದ್ದರೆ ಯೋನಿಯಿಂದ ಹೊರಬರದೆ ಮಹಿಳೆಯ ಅಂಡಾಣು ಜೊತೆಗೆ ಸೇರಲು ಸಹಕಾರಿಯಾಗುತ್ತದೆ. ಒಂದು ವೇಳೆ ವೀರ್ಯ ತೆಳ್ಳಗಾಗಿದ್ದರೆ ಇದು ಯೋನಿಯಿಂದ ಹೊರಗೆ ಬರುತ್ತದೆ. ಇದರಿಂದ ಗರ್ಭ ಧರಿಸಲು ತೊಡಕುಂಟಾಗುತ್ತದೆ.


ಇದನ್ನು ಪರಿಹರಿಸಲು ಪ್ರತಿದಿನ ಕಲ್ಲಂಗಡಿ ಹಣ್ಣನ್ನು ಸೇವಿಸಿದರೆ ಅದರಲ್ಲಿವ ಅಂಶಗಳು ನಿಮ್ಮ ನಿಮಿರುವಿಕೆ ಸಮಸ್ಯೆಯನ್ನು ದೂರ ಮಾಡುತ್ತದೆ. ಅಲ್ಲದೇ ಶಿಶ್ನದ ಆರೋಗ್ಯವನ್ನು ಹೆಚ್ಚಿಸುತ್ತದೆ. ಜೊತೆಗೆ ನಿಮ್ಮ ವೀರ್ಯವನ್ನು ಗಟ್ಟಿಗೊಳಿಸಿ ನೀವು ಹೆಚ್ಚು ಹೊತ್ತು ಶೃಂಗಾರದಲ್ಲಿ ತೊಡಗಲು ಸಹಕಾರಿಯಾಗಿದೆ. 


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಒಂದು ದಿನಕ್ಕೆ ಎಷ್ಟು ಸಕ್ಕರೆ ಸೇವಿಸಬಹುದು, ಹೆಚ್ಚು ಸೇವಿಸಿದರೆ ಏನಾಗುತ್ತದೆ

ಮುಟ್ಟು ಮುಂದೂಡುವುದು ಹೇಗೆ, ಏನು ತೊಂದರೆ ಇಲ್ಲಿದೆ ಟಿಪ್ಸ್

ಮರುವಾಯಿ ತಿನ್ನುವುದರಿಂದ ಆರೋಗ್ಯಕ್ಕೆ ಸಿಗುವ ಲಾಭಗಳೇನು ಗೊತ್ತಾ

ಸೌಂದರ್ಯಕ್ಕಲ್ಲದೆ, ಆರೋಗ್ಯದ ದೃಷ್ಟಿಯಿಂದಲೂ ಚರ್ಮದ ಆರೈಕೆ ತುಂಬಾನೆ ಉತ್ತಮ

ಬೇಸಿಗೆಯ ಸಮಯದಲ್ಲಿ ಸೇವಿಸಲೇಬೇಕಾದ ಐದು ಹಣ್ಣುಗಳ ಮಾಹಿತಿ ಇಲ್ಲಿದೆ

ಮುಂದಿನ ಸುದ್ದಿ