Select Your Language

Notifications

webdunia
webdunia
webdunia
webdunia

ಮೊಟ್ಟೆಗಳು ಫ್ರೆಶ್ ಆಗಿದೆಯೇ? ಇಲ್ಲವೇ? ಎಂದು ತಿಳಿಯಲು ಹೀಗೆ ಮಾಡಿ

ಮೊಟ್ಟೆಗಳು ಫ್ರೆಶ್ ಆಗಿದೆಯೇ? ಇಲ್ಲವೇ? ಎಂದು ತಿಳಿಯಲು ಹೀಗೆ ಮಾಡಿ
ಬೆಂಗಳೂರು , ಮಂಗಳವಾರ, 19 ನವೆಂಬರ್ 2019 (06:12 IST)
ಬೆಂಗಳೂರು : ನಾವು ಮೊಟ್ಟೆಗಳನ್ನು ಮಾರುಕಟ್ಟೆಯಿಂದ ತೆಗೆದುಕೊಂಡು ಬರುತ್ತೇವೆ. ಆದರೆ ಅದು ಫ್ರೆಶ್ ಆಗಿದ್ದೇಯೇ?ಇಲ್ಲವೇ? ಎಂಬುದನ್ನು ತಿಳಿಯದೆ ಹಾಗೇ ಇಡುತ್ತೇವೆ. ಆಗ ಅದು ಬೇಗ ಕೆಟ್ಟು ಹೋಗುತ್ತದೆ. ಈ ರೀತಿ ಆಗಬಾರದಂತಿದ್ದರೆ ಮೊಟ್ಟೆ ಫ್ರೆಶ್ ಆಗಿದ್ದೇಯೇ?ಇಲ್ಲವೇ? ಎಂಬುದನ್ನು ಹೀಗೆ ಪರೀಕ್ಷಿಸಿ.




ಮೊದಲಿಗೆ 1 ಕಪ್ ನಲ್ಲಿ ನೀರನ್ನು ತೆಗೆದುಕೊಂಡು ಅದರಲ್ಲಿ ಮೊಟ್ಟೆಯನ್ನು ಹಾಕಿ ಆಗ ಅದು ತೇಲುತ್ತಿದ್ದರೆ ಅದು ಫ್ರೆಶ್ ಆಗಿಲ್ಲ ಎಂದರ್ಥ. ಅಂತಹ ಮೊಟ್ಟೆಗಳನ್ನು ಬೇಗ ಅಡುಗೆಗೆ ಬಳಸಿಕೊಳ್ಳಿ. ಹಾಗೇ ಒಂದು ವೇಳೆ ಮೊಟ್ಟೆ ನೀರಿನಲ್ಲಿ ಮುಳುಗಿದರೆ ಅದು ಫ್ರೆಶ್ ಆಗಿದೆ ಎಂದರ್ಥ. ಆ ಮೊಟ್ಟೆಗಳನ್ನು 3-4 ದಿನಗಳ ಕಾಲ ಇಡಬಹುದು. ಅದು ಬೇಗ ಹಾಳಾಗುವುದಿಲ್ಲ.


Share this Story:

Follow Webdunia kannada

ಮುಂದಿನ ಸುದ್ದಿ

ಮುಖವನ್ನು ಅಂದವಾಗಿಸಲು ಈ ಫೇಸ್ ಪ್ಯಾಕ್ ಹಚ್ಚಿ