Select Your Language

Notifications

webdunia
webdunia
webdunia
webdunia

ಮುಖವನ್ನು ಅಂದವಾಗಿಸಲು ಈ ಫೇಸ್ ಪ್ಯಾಕ್ ಹಚ್ಚಿ

ಮುಖವನ್ನು ಅಂದವಾಗಿಸಲು ಈ ಫೇಸ್ ಪ್ಯಾಕ್ ಹಚ್ಚಿ
ಬೆಂಗಳೂರು , ಮಂಗಳವಾರ, 19 ನವೆಂಬರ್ 2019 (06:08 IST)
ಬೆಂಗಳೂರು : ನಾವು ಹೊರಗಡೆ ಹೋದಾಗ ಮುಖದಲ್ಲಿ ಸನ್ ಟ್ಯಾನ್ ಆಗುತ್ತದೆ. ಇದರಿಂದ ಮುಖ ಕಪ್ಪಾಗುತ್ತದೆ. ಇದನ್ನು ಹೋಗಲಾಡಿಸಿ ಮುಖವನ್ನು ಬೆಳ್ಳಗಾಗಿಸಲು ಈ ಫೇಸ್ ಪ್ಯಾಕ್ ಬಳಸಿ.



ಮೊಸರು, ಕಡಲೆ ಹಿಟ್ಟು 2 ಚಮಚ, 1ಚಮಚ ಜೇನುತುಪ್ಪ ಚೆನ್ನಾಗಿ ಮಿಕ್ಸ್ ಮಾಡಿ. ಮುಖಕ್ಕೆ ಹಚ್ಚಿ ಇದು ಒಣಗಿದ ನಂತರ ತಣ್ಣೀರಿನಲ್ಲಿ ವಾಶ್ ಮಾಡಿ. ಇದನ್ನು ಪ್ರತಿದಿನ ಬಳಸಬಹುದು. ಅಥವಾ ವಾರದಲ್ಲಿ 2 ಬಾರಿ ಕೂಡ ಬಳಸಬಹುದು. ಹೀಗೆ ಇದನ್ನು ಬಳಸುತ್ತಾ ಬಂದರೆ ನಿಮ್ಮ ಮುಖದಲ್ಲಿರುವ ಸನ್ ಟ್ಯಾನ್ ಹೋಗಿ ಮುಖ ಬೆಳ್ಳಗಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಈಕೆಯ ಜೊತೆ ಲವ್ವಿ ಡವ್ವಿ – ಆಕೆಯಿಂದಲೂ ಸಿಗುತ್ತಿದೆ ಆ ಸುಖ