Select Your Language

Notifications

webdunia
webdunia
webdunia
webdunia

ನಿಮ್ಮ ಮುಖದಲ್ಲಿ ಭಂಗು ಇದೆಯಾ….? ಈ ಫೇಸ್ ಪ್ಯಾಕ್ ಹಚ್ಚಿ ನೋಡಿ

ನಿಮ್ಮ ಮುಖದಲ್ಲಿ ಭಂಗು ಇದೆಯಾ….? ಈ ಫೇಸ್ ಪ್ಯಾಕ್ ಹಚ್ಚಿ ನೋಡಿ
ಬೆಂಗಳೂರು , ಗುರುವಾರ, 3 ಸೆಪ್ಟಂಬರ್ 2020 (11:44 IST)
ಬೆಂಗಳೂರು : ಮುಖದ ಮೇಲಿನ ಭಂಗು ಮುಖದ ಅಂದವನ್ನು ಕೆಡಿಸುತ್ತದೆ. ಈ ಭಂಗು ನಿವಾರಣೆಯಾಗಲು ಈ ಫೇಸ್ ಪ್ಯಾಕ್ ಗಳನ್ನು ಹಚ್ಚಿ.

ಅಲೋವೆರಾ ತಿರುಳಿಗೆ ನಿಂಬೆ ರಸ ಬೆರೆಸಿ ಪ್ರತಿದಿನ ರಾತ್ರಿ ಮುಖಕ್ಕೆ ಹಚ್ಚುವುದರಿಂದ ಭಂಗು ನಿವಾರಣೆಯಾಗುತ್ತದೆ. ಕಿತ್ತಳೆ ಹಣ್ಣಿನ ತಾಜಾ ಸಿಪ್ಪೆಯನ್ನು ಮುಖಕ್ಕೆ ತಿಕ್ಕಿದರೆ ಭಂಗು ನಿವಾರಣೆಯಾಗುತ್ತದೆ. ಅರಶಿನ, ರಕ್ತಚಂದನ ಮತ್ತು ಎಮ್ಮೆಯ ಹಾಲನ್ನು ಮಿಶ್ರ ಮಾಡಿ ಹಚ್ಚಿದರೆ ಭಂಗು ಕಡಿಮೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಸಳೆ ಸೊಪ್ಪನ್ನು ಬಳಸಿದರೆ ಈ ಆರೋಗ್ಯ ಸಮಸ್ಯೆಗಳು ನಿವಾರಣೆ