Daily Horoscope

ಸೀಳು ಕೂದಲು ಸಮಸ್ಯೆ ನಿವಾರಿಸಲು ಈ ಹಣ್ಣಿನ ಹೇರ್ ಪ್ಯಾಕ್ ಹಚ್ಚಿ

Webdunia
ಮಂಗಳವಾರ, 29 ಅಕ್ಟೋಬರ್ 2019 (07:07 IST)
ಬೆಂಗಳೂರು : ಅತಿಯಾದ ಧೂಳು, ಸೂರ್ಯನ ಶಾಖ, ಇನ್ನಿತರ ಕಾರಣಗಳಿಂದ ಕೂದಲು ತುದಿಯಲ್ಲಿ ಸೀಳಾಗುತ್ತದೆ. ಇದರಿಂದ ಮತ್ತೆ ಕೂದಲು ಬೆಳೆಯುವುದಿಲ್ಲ. ಹಾಗೇ ಕೂದಲು ಉದುರುತ್ತದೆ. ಈ ಸೀಳು ಕೂದಲು ಸಮಸ್ಯೆ ಹೋಗಲಾಡಿಸಲು ಈ ಹಣ್ಣನ್ನು ಬಳಸಿ.



ಪಪ್ಪಾಯ ಹಣ್ಣಿನಲ್ಲಿ ಫೋಲಿಕ್ ಆಮ್ಲ ಇರುವುದರಿಂದ ಇದು ನೆತ್ತಿಯ ಮತ್ತು ಕೂದಲುಗಳಲ್ಲಿ  ರಕ್ತ ಸಂಚಲನ ಸುಧಾರಿಸಲು ಸಹಾಯ ಮಾಡುತ್ತದೆ. ಹಾಗೇ ಇದು ವಿಟಮಿನ್ ಎ ಯನ್ನು ಹೊಂದಿದೆ. ಇದು ನೆತ್ತಿ ಮತ್ತು ಕೂದಲ ಕಿರುಚೀಲಗಳನ್ನು ತೇವಗೊಳಿಸಿಕೊಂಡು , ಕೂದಲು ಬೆಳವಣೆಗೆಗೆ ಸಹಾಯ ಮಾಡುತ್ತದೆ.


ಮೊದಲಿಗೆ ಪಪ್ಪಾಯ ಸಿಪ್ಪೆಯನ್ನು ತೆಗೆದುಕೊಂಡು ಅದಕ್ಕೆ ಮೊಸರನ್ನು ಮಿಶ್ರಣ ಮಾಡಿ ಚೆನ್ನಾಗಿ ರುಬ್ಬಿ ಬಳಿಕ ಅದನ್ನು ಕೂದಲಿಗೆ ಲೇಪಿಸಿ. ನಂತರ 45 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಿರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಅಚ್ಚು ಇಲ್ಲದೇ ಮೋದಕ ತಯಾರಿಸುವುದು ಹೇಗೆ, ಇಲ್ಲಿದೆ ವಿಧಾನ

ಕೂತು ಕೂತು ಹೊಟ್ಟೆ ಬೆಳೆಯುತ್ತಿದೆಯೇ, ಏನು ಮಾಡಬೇಕು

ಮೊಬೈಲ್ ನೋಡಿ ಕಣ್ಣು ನೋವು ಬರ್ತಿದೆಯಾ, ಏನು ಮಾಡಬೇಕು

ಪುರುಷರು ತೊಡೆ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಳ್ಳುವುದು ಎಷ್ಟು ಅಪಾಯಕಾರಿ ಗೊತ್ತಾ

ತರಕಾರಿ ರಾತ್ರಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟು ಮರುದಿನ ಬಳಸಿದರೆ ಹಾನಿಕಾರಕವೇ, ಈ ಟಿಪ್ಸ್ ತಪ್ಪದೇ ಪಾಲಿಸಿ

ಮುಂದಿನ ಸುದ್ದಿ
Show comments