Select Your Language

Notifications

webdunia
webdunia
webdunia
webdunia

ಇದನ್ನು ಹಚ್ಚುವುದರಿಂದ ಮುಖದ ಕಪ್ಪು ಕಲೆಗಳು ಮಾಯವಾಗುತ್ತದೆ

ಇದನ್ನು ಹಚ್ಚುವುದರಿಂದ ಮುಖದ ಕಪ್ಪು ಕಲೆಗಳು ಮಾಯವಾಗುತ್ತದೆ
ಬೆಂಗಳೂರು , ಗುರುವಾರ, 6 ಆಗಸ್ಟ್ 2020 (08:50 IST)
ಬೆಂಗಳೂರು : ಮುಖದಲ್ಲಿ ಮೂಡಿರುವ ಕಪ್ಪು ಕಲೆಗಳು ಮುಖದ ಅಂದವನ್ನು ಕೆಡಿಸುತ್ತವೆ. ಆದಕಾರಣ ಈ ಕಲೆಗಳು ಮಾಯವಾಗಲು ಈ ಫೇಸ್ ಪ್ಯಾಕ್ ಹಚ್ಚಿ.

ನಿಂಬೆ ರಸಕ್ಕೆ ಗ್ಲಿಸರಿನ್ ಸೇರಿಸಿ ಮುಖಕ್ಕೆ ರಾತ್ರಿ ಹಚ್ಚಿ ಬೆಳಿಗ್ಗೆ ನೀರಿನಲ್ಲಿ ಮುಖ ತೊಳೆಯಬೇಕು. ಇದರಿಂದ ಮೊಡವೆಗಳು, ಕಪ್ಪು ಕಲೆಗಳು ಕಡಿಮೆಯಾಗಿ ಮುಖ ಕಾಂತಿಯುತವಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಒಡೆದ ಹಿಮ್ಮಡಿ ಸಮಸ್ಯೆ ನಿವಾರಣೆಯಾಗಲು ಈ ಆಹಾರಗಳನ್ನು ಸೇವಿಸಿ