Select Your Language

Notifications

webdunia
webdunia
webdunia
webdunia

ವಾಯುಮಾಲಿನ್ಯದಲ್ಲಿದ್ದರೆ ಮಕ್ಕಳಾಗೋದೂ ಕಷ್ಟ!

ವಾಯುಮಾಲಿನ್ಯದಲ್ಲಿದ್ದರೆ ಮಕ್ಕಳಾಗೋದೂ ಕಷ್ಟ!
ನವದೆಹಲಿ , ಶನಿವಾರ, 9 ಡಿಸೆಂಬರ್ 2017 (07:50 IST)
ನವದೆಹಲಿ: ವಾಯು ಮಾಲಿನ್ಯದಿಂದ ಅಲರ್ಜಿಕಾರಕ ಸಮಸ್ಯೆ ಮಾತ್ರವಲ್ಲ. ಫಲವಂತಿಕೆಗೂ ಕಷ್ಟವಾಗಬಹುದು! ದೆಹಲಿಯ ವಾಯುಮಾಲಿನ್ಯ ನೋಡಿದ ಮೇಲೆ ಅಧ್ಯಯನಕಾರರು ಈ ನಿರ್ಧಾರಕ್ಕೆ ಬಂದಿದ್ದಾರೆ.
 

ವಾತಾವರಣದಲ್ಲಿ ವಿಪರೀತ ಹೊಗೆ, ಧೂಳು ತುಂಬಿಕೊಂಡಿರುವುದರಿಂದ ಆಕ್ಸಿಜನ್ ಪುನರುತ್ಪಾದನೆ ಕಷ್ಟವಾಗುತ್ತದೆ. ಇದು ನಮ್ಮ ಡಿಎನ್ಎ, ಅಂಗಾಂಶಗಳ ಮೇಲೆ ಪರಿಣಾಮ ಬೀರುತ್ತದೆ.

ಇದರಿಂದ ಪುರುಷ ಮತ್ತು ಮಹಿಳೆಯರಲ್ಲಿ ಫಲವಂತಿಕೆ ಪ್ರಮಾಣ ಕಡಿಮೆಯಾಗಬಹುದು ಎಂದು ಅಧ್ಯಯನಕಾರರು ಕಂಡುಕೊಂಡಿದ್ದಾರೆ.  ಪ್ರಮುಖ ಹೆದ್ದಾರಿಯ 200 ಮೀಟರ್ ದೂರದಲ್ಲಿ ಮನೆ ಮಾಡಿಕೊಂಡಿದ್ದರೆ ಬಂಜೆತನ ಪ್ರಮಾಣ  ಶೇ.11 ರಷ್ಟಿರುತ್ತದೆಯಂತೆ. ಹಾಗಾಗಿ ಆದಷ್ಟು ಫೇಸ್ ಮಾಸ್ಕ್ ಹಾಕಿಕೊಂಡು ವಾಯುಮಾಲಿನ್ಯದಿಂದ ರಕ್ಷಿಸಿಕೊಳ್ಳಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಈ ಕಾರಣಕ್ಕೆ ಬೆಲ್ಲ ಸೇವಿಸಲೇಬೇಕು!