Select Your Language

Notifications

webdunia
webdunia
webdunia
webdunia

ಅವಳೊಂದಿಗೆ ಆ ಕೆಲಸ ಮಾಡೋವಾಗ ಹೀಗ್ಯಾಕೆ ಆಗ್ತಿದೆ?

ಅವಳೊಂದಿಗೆ ಆ ಕೆಲಸ ಮಾಡೋವಾಗ ಹೀಗ್ಯಾಕೆ ಆಗ್ತಿದೆ?
ಬೆಂಗಳೂರು , ಶುಕ್ರವಾರ, 2 ಆಗಸ್ಟ್ 2019 (12:57 IST)
ಪ್ರಶ್ನೆನಾನು 28ವರ್ಷದ ಯುವಕಮದುವೆಯಾಗಿ ಐದು ತಿಂಗಳಾಗಿದೆನನಗೆ ಶೀಘ್ರ ಸ್ಖಲನದ ತೊಂದರೆ ಇದೆಗುಪ್ತಾಂಗ ಬೇಗನೆ ಗಡುಸಾಗುತ್ತದೆಆದರೆ ನನ್ನ ಪತ್ನಿಯ ಜೊತೆ ಸಂಭೋಗಕ್ಕೆ ಮುಂದಾಗುವಾಗ ಕೆಲವೇ ಕ್ಷಣಗಳಲ್ಲಿ ವೀರ್ಯ ಚೆಲ್ಲಿಹೋಗುತ್ತದೆ

ಮದುವೆಯ ಮುಂಚೆ ಹಸ್ತಮೈಥುನ ಮಾಡುತ್ತಿದ್ದೆಅದರಿಂದ ಏನಾದರೂ ತೊಂದರೆ ಇದೆಯಾದಯವಿಟ್ಟು ಶೀಘ್ರಸ್ಖಲನಕ್ಕೆ ಸೂಕ್ತ ಪರಿಹಾರ ನೀಡಿದೀರ್ಘ ಸಂಭೋಗ ಮಾಡುವ ಉಪಾಯ ಹೇಳಿಕೊಡಿ.

ಉತ್ತರಮದುವೆಯಾಗಿ ಕೇವಲ ಐದು ತಿಂಗಳಾಗಿರುವುದರಿಂದ ಉದ್ವೇಗದಿಂದ ವೀರ್ಯ ಸ್ಖಲಿಸಿಬಿಡುತ್ತೀರಿಆರಾಮವಾಗಿಸಾವಕಾಶವಾಗಿ ಸರಸ ಮಾಡಿದರೆ ಆನಂದ ಇನ್ನಷ್ಟು ಹೆಚ್ಚು ಸಿಗುತ್ತದೆವಿವಾಹಪೂರ್ವದಲ್ಲಿ ಹಸ್ತಮೈಥುನ ಮಾಡಿದ್ದರೆ ಏನೂ ತೊಂದರೆ ಇಲ್ಲ.

ಶಿಶ್ನವನ್ನು ತುಂಬಾ ಹೊತ್ತು ನಿಮಿರುವಂತೆ ಮಾಡಲು ಶಿಶ್ನ ಮಣಿ ಮತ್ತು ಶಿಶ್ನಕಾಂಡವನ್ನು ಸೆರುವೆಡೆ ಹೆಬ್ಬೆರಳನ್ನು ಹಿಂಬದಿಯಲ್ಲೂ ಮತ್ತು ಮೂರನೆಯ ಬೆರಳುಗಳನ್ನು ಮುಂಬದಿಯಲ್ಲೂ ಹಿಡಿಯಬೇಕುಹಿಂದು ಮುಂದು ಅಲ್ಲಾಡಿಸಿ ಶಿಶ್ನವನ್ನು ಉದ್ರೇಕಿಸಿ ನಿಮಿರಿದ ಶಿಶ್ನವನ್ನು ಸಣ್ಣದು ಮಾಡುವುದೂ ಸುಲಭಪುನಃ ಹಿಂದು ಮುಂದು ಮಾಡುವುದರಿಂದ ಶಿಶ್ನವನ್ನು ಮತ್ತೆ ನಿಮಿರಿಸಬಹುದುಆದರೆ ಎಡದಿಂದ ಬಲಕ್ಕೆ ಇಲ್ಲವೇ ಬಲದಿಂದ ಎಡಕ್ಕೆ ಒತ್ತು ಕೊಡಬಾರದುಇದನ್ನು ನೀವು ಮಾಡುವುದಕ್ಕಿಂತಲೂ ನಿಮ್ಮ ಪತ್ನಿಯ ಕೈಯ್ಯಲ್ಲಿ ಮಾಡಿಸಿದರೆ ಹೆಚ್ಚು ಪರಿಣಾಮ ಉಂಟಾಗುತ್ತದೆ.

ಶೀಘ್ರ ಸ್ಖಲನದ ತೊಂದರೆಯಿದ್ದರೆ ನೀವು ಸಮಾಧಾನದಿಂದ ಮುಖ ಮೇಲೆ ಮಾಡಿ ಮಲಗಬೇಕುನಿಮ್ಮ ಕಾಲ ಮಧ್ಯದಲ್ಲಿ ಪತ್ನಿಯನ್ನು ಕುಳ್ಳಿರಿಸಿ ಮೇಲೆ ಹೇಳಿದಂತೆ ಅಲ್ಲಾಡಿಸಬಹುದುನಿಮಗೆ ಸ್ಖಲನದ ಭಾವನೆ ಬಂದ ಒಡನೆಯೇ ನಿಮ್ಮ ಪತ್ನಿಗೆ ಅಲ್ಲಾಡಿಸುವುದನ್ನು ನಿಲ್ಲಿಸಲು ಹೇಳಬೇಕುಆಗ ಸ್ಖಲನವಾಗುವುದಿಲ್ಲಇದರಿಂದ ಪುರುಷನಿಗೆ ಶಿಶ್ನದ ನಿಮಿರುವಿಕೆ ಹಾಗೂ ಸ್ಖಲನದ ಮೇಲೆ ನಿಯಂತ್ರಣ ಸಾಧ್ಯವಾಗುತ್ತದೆಒತ್ತು ಕೊಡುವುದನ್ನು ಶಿಶ್ನಕಾಂಡದ ಪೀಠದ ಬಳಿಯೂ ಮಾಡಬಹುದುಇದಕ್ಕೆ ಸ್ವಲ್ಪ ಕಾಲಾವಕಾಶ ಬೇಕುಆದರೆ ಇದು ಅತಿ ಸುಲಭದ ಹಾಗೂ ವೈಜ್ಞಾನಿಕ ವಿಧಾನವಾಗಿದೆಇದಕ್ಕೆ ಹಿಂಡುವಿಕೆ ಚಿಕಿತ್ಸೆ ಎನ್ನುತ್ತಾರೆ.



 



Share this Story:

Follow Webdunia kannada

ಮುಂದಿನ ಸುದ್ದಿ

ಇದನ್ನು ತಿಂದು ಹಾಸಿಗೆ ಸುಖ ಡಬಲ್ ಮಾಡಿಕೊಳ್ಳಿ