ಮದುವೆಯಾದವಳು ಪದೇ ಪದೇ ಫೋನ್ ಮಾಡೋದು ಯಾವನಿಗೆ?

Webdunia
ಬುಧವಾರ, 21 ಆಗಸ್ಟ್ 2019 (14:44 IST)
ಪ್ರಶ್ನೆ: ಸರ್, ನನ್ನ ಮದುವೆಯಾಗಿ ಒಂದು ವರ್ಷವಾಗುತ್ತ ಬಂದಿದೆ. ನನ್ನ ಸಮಸ್ಯೆ ಏನೆಂದರೆ ನನ್ನ ಪತ್ನಿ ಯಾವಾಗಲೂ ಫೋನ್ ನಲ್ಲೇ ಮಾತನಾಡುತ್ತಿರುತ್ತಾಳೆ. ನಾನು ಮನೆಯಿಂದ ಹೊರ ಹೋದರೆ ಸಾಕು, ಅವಳು ಫೋನ್ ಸದಾ ಬ್ಯುಸಿಯಾಗಿರುತ್ತದೆ. ನಾನು ಎಷ್ಟು ಸಲ ಕರೆ ಮಾಡಿದಾಗಲೂ ಅವಳ ಫೋನ್ ಬ್ಯುಸಿ ಅಂತ ಬರುತ್ತೆ.

ಅಷ್ಟೇ ಅಲ್ಲ ನಮ್ಮ ಮನೆ ಸುತ್ತಮುತ್ತ ಇರೋ ಜನರು ಕೂಡ ನನ್ ಹೆಂಡತಿ ಫೋನ್ ನಲ್ಲೇ ಮಾತನಾಡುತ್ತಾ ನಿಂತಿರೋ ಬಗ್ಗೆ ಹೇಳಿಕೊಳ್ಳುತ್ತಿದ್ದಾರೆ. ಅವಳಿಗೆ ಬೇರೆಯವನ ಜತೆ ಅಫೇರ್ ಇದೆಯಾ ಅನ್ನೋ ಅನುಮಾನ ಕಾಡುತ್ತಿದೆ. ಕಳೆದ ವಾರ ಅವಳನ್ನು ಮನೆಯಿಂದ ಹೊರಹಾಕಿರುವೆ. ಮುಂದೇನು ಮಾಡಲಿ?

ಉತ್ತರ: ಹೆಂಡತಿ ಸದಾ ಫೋನ್ ನಲ್ಲೇ ಇರೋದು ಅನುಮಾನಕ್ಕೆ ಕಾರಣವಾಗಬಹುದಾದರೂ ಅವಳು ಅನೈತಿಕ ಸಂಬಂಧಕ್ಕೆ ಇಳಿದಿದ್ದಾಳೆ ಎಂದು ನೀವು ಭಾವಿಸಬೇಕಿಲ್ಲ. ನೀವು ತಿಳಿಹೇಳಿದ ಮೇಲೂ ಅವಳು ಪದೇ ಪದೇ ಫೋನ್ ಬಳಕೆ ಮಾಡೋದು ಮೇಲ್ನೋಟಕ್ಕೆ ತಪ್ಪು.

ಆದರೂ ಅವಳನ್ನು ಮನೆ ಬಿಟ್ಟು ಹೊರಹಾಕಬಾರದಿತ್ತು. ಅವಳೊಂದಿಗೆ ಕುಳಿತು ನೇರವಾಗಿ ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳಿ. ಅವಳು ನಿಮ್ಮ ಮಾತು ಕೇಳದಿದ್ದಾಗ ಡಿವೋರ್ಸ್ ಪಡೆದುಕೊಳ್ಳುವುದೊಂದೇ ದಾರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಉದ್ದಿನ ದೋಸೆ ತಿಂದು ಬೇಜಾರಾಗಿದ್ರೆ ಈ ರೀತಿ ಒಮ್ಮೆ ಟ್ರೈ ಮಾಡಿ

ಮುಂದಿನ ಸುದ್ದಿ
Show comments