Publish Date: Wed, 21 Aug 2019 (15:14 IST)
Updated Date: Wed, 21 Aug 2019 (15:16 IST)
ಪ್ರಶ್ನೆ: ನಾನು ಎಲ್ಲರಂತೆ ಮದುವೆಯಾದ ಬಳಿಕ ಸಹಜವಾಗಿ ಆ ಸುಖದ ಕನಸು ಕಂಡಿದ್ದೆ. ಆದರೆ ಗಂಡ ಪ್ರಯತ್ನ ಮಾಡಿದರೂ ಅದೂ ಅವನಿಂದ ಆಗುತ್ತಿರಲಿಲ್ಲ.
ಹೀಗಾಗಿ ಒಂದೆರಡು ತಿಂಗಳು ಪ್ರಯತ್ನ ಪಟ್ಟರೂ ಗಂಡನಿಂದ ನನಗೆ ಯಾವ ಸುಖವೂ ಸಿಗುತ್ತಿಲ್ಲ. ಗಂಡನಿಗೆ ಅದೇ ಇಲ್ಲ. ಹೀಗಾಗಿ ನಾನು ಪ್ರೀತಿಸಿದವನೊಂದಿಗೆ ಸುಖ ಪಡುತ್ತಿದ್ದೇನೆ. ಈ ವಿಷಯ ಗಂಡನಿಗೆ ಗೊತ್ತಾಗಿದೆ. ಮುಂದೇನು ಮಾಡಲಿ?
ಉತ್ತರ: ಮದುವೆಯಾಗಿ ಒಂದೆರಡು ತಿಂಗಳಿಗೆ ನೀವು ಗಂಡನನ್ನು ಬಿಟ್ಟು ಅನೈತಿಕ ದಾರಿ ತುಳಿದದ್ದು ಸರಿಯಾದುದಲ್ಲ. ನಿಮ್ಮ ಗಂಡನ ಮೇಲೆ ನಿಮಗೆ ಅನುಮಾನವಿದ್ದರೆ ವೈದ್ಯರ ಬಳಿ ತೆರಳಬೇಕಿತ್ತು.
ಅದು ಬಿಟ್ಟು ನೀವು ಬೇರೊಬ್ಬನೊಂದಿಗೆ ಸುಖ ಪಡುತ್ತಿರೋದು ಸರಿಯಲ್ಲ. ಅಕ್ರಮ ಸಂಬಂಧ ಬಿಟ್ಟು ಸೂಕ್ತ ಚಿಕಿತ್ಸೆಯನ್ನು ನಿಮ್ಮ ಗಂಡನಿಗೆ ಕೊಡಿಸಲು ಮುಂದಾಗಿ.