Publish Date: Tue, 20 Aug 2019 (16:16 IST)
Updated Date: Tue, 20 Aug 2019 (16:18 IST)
ಮದುವೆಯಾದ ಹೊಸತರಲ್ಲಿ ಹಾಸಿಗೆಯಲ್ಲಿ ತೋರುವ ಹುಮ್ಮಸ್ಸು ಕ್ರಮೇಣ ಕಡಿಮೆಯಾಗುತ್ತಾ ಸಾಗುತ್ತದೆ. ಆದರೆ ವಯಸ್ಸು 35ರ ಬಳಿಕವೂ ಗಂಡಸ್ತನ ಹೆಚ್ಚಾಗಬೇಕೆಂದರೆ ಕೆಲವೊಂದು ಟಿಪ್ಸ್ ಪಾಲಿಸಲೇಬೇಕಾಗುತ್ತದೆ.
ಅತ್ಯುತ್ತಮ ಜೀವನಶೈಲಿ, ನಿಯಮಿತ ವ್ಯಾಯಾಮ ಹಾಗೂ ಆಹಾರದ ಬಗ್ಗೆ ಕಾಳಜಿ ಇದ್ದರೆ ಪರಮ ಸುಖ ಪಡೆಯೋದ್ರಲ್ಲಿ ಅನುಮಾನವೇ ಇಲ್ಲ.
ಹಸಿ ತರಕಾರಿ, ಮೆಣಸು, ಬೀಟರೂಟ್, ಮೆಂತ್ಯ, ಬ್ರಕೋಲಿ, ದಾಳಿಂಬೆ, ಕಲ್ಲಂಗಡಿ ಇವುಗಳನ್ನು ಆಹಾರದಲ್ಲಿ ಹೆಚ್ಚಾಗಿ ಬಳಸಬೇಕು.
ಆಹಾರ ಮಾತ್ರವಲ್ಲ ಯಾವುದೇ ಟೆನ್ಶನ್ ಇಲ್ಲದೇ ಅವಳೊಂದಿಗೆ ಹಾಸಿಗೆ ಏರಿದಾಗ ಮಾತ್ರ ಆ ಸುಖ ಡಬಲ್ ಆಗಿ ಸಿಗೋದ್ರಲ್ಲಿ ಅನುಮಾನವಿಲ್ಲ.