Webdunia - Bharat's app for daily news and videos

Install App

ಆಕೆಗೆ ಗರ್ಭಿಣಿ ಮಾಡಿದ್ದು ನಾನಾ? ಅವನಾ?

Webdunia
ಶುಕ್ರವಾರ, 26 ಜುಲೈ 2019 (14:20 IST)
ಪ್ರಶ್ನೆ: ನನ್ನ ವಯಸ್ಸು 22. ಪದವಿ ಓದುತ್ತಿರುವೆ. ನಮ್ಮನೆ ಎದುರಲ್ಲೇ ಒಬ್ಬಳು ಆಂಟಿ ಇದ್ದಾಳೆ. ಅವರು 28 ವರ್ಷದ ಅಂದಗಾತಿ. ಆಕೆ ಮದುವೆಯಾಗಿ ಐದಾರು ವರ್ಷಗಳಾಗಿದ್ದರೂ ಮಕ್ಕಳಾಗಿಲ್ಲ. ಅವರ ಗಂಡ ಚಾಲಕರಾಗಿದ್ದಾರೆ. ಹೀಗಾಗಿ ಎಂಟು ಹತ್ತು ದಿನಗಳವರಗೆ ಮನೆಗೆ ಬರೋದೇ ಇಲ್ಲ. ರೂಂ ನಲ್ಲಿ ನಾನು ಒಂಟಿಯಾಗಿರುವಾಗ ಆಂಟಿ ಆಗಾಗ್ಗೆ ನಮ್ಮನೆಗೆ ಬರುತ್ತಿದ್ದಾರೆ.

ನಮ್ಮ ನಡುವೆ ಸಲುಗೆ ಬೆಳೆದಿದೆ. ಕೊನೆಗೆ ಗಂಡನಿದ್ದರೂ ಸುಖ ಕಾಣದ ಆಕೆ ನನ್ನೊಂದಿಗೆ ಹಲವು ಬಾರಿ ಲೈಂಗಿಕ ಕ್ರಿಯೆ ನಡೆಸಿ ಸುಖ ನೀಡಿದ್ದಾರೆ. ಆಕೆಯೂ ಭರ್ಜರಿಯಾಗಿ ಸುಖ ಕಂಡಿದ್ದಾರೆ. ಆಕೆಯ ಜತೆಗಿನ ಸುಖ ಸದಾ ನೆನಪಾಗುತ್ತಿದೆ. ಆದರೆ ನನ್ನ ಸಮಸ್ಯೆ ಏನೆಂದರೆ, ಆಕೆ ನನ್ನಿಂದಾಗಿ ಗರ್ಭಿಣಿಯಾದರೆ? ಅವಳನ್ನು ಅವಳ ಗಂಡ ಇದೇ ಕಾರಣಕ್ಕೆ ಅವಳನ್ನು ಮನೆಯಿಂದ ಹೊರಹಾಕಿದರೆ, ನನ್ನ ವಿಷಯ ಬಯಲಿಗೆ ಬಂದರೆ ಮುಂದೆ ಮಾಡೋದೇನು?

ಉತ್ತರ: ಕೇವಲ ಲೈಂಗಿಕ ಸುಖಕ್ಕಾಗಿ ನೀವು ಬಂಗಾರದ ಬಾಳನ್ನು ಹಾಳುಮಾಡಿಕೊಳ್ಳುತ್ತಿದ್ದೀರಿ. ಆಂಟಿಗೆ ಗಂಡ ಇದ್ದಾನೆ. ಹೀಗಾಗಿ ಅವರಿಂದ ದೂರ ಆಗೋದೇ ಒಳ್ಳೇದು. ಆಗಿದ್ದೆಲ್ಲ ಮರೆಯೋಕೆ ಶುರುಮಾಡಿ. ಆಕೆಯೊಂದಿಗಿನ ಲೈಂಗಿಕ ಕ್ರಿಯೆ ನಡೆಸಿದ ಅನುಭವ ನಡೆಸಿದ್ದನ್ನು ಸ್ಮರಿಸುತ್ತಾ ಕೂತರೇ ನೀವು ಜೀವನದಲ್ಲಿ ಉದ್ದಾರ ಆಗೋದಿಲ್ಲ.

ನಿಮ್ಮ ಮತ್ತು ಆಕೆಯ ನಡುವಿನ ಅನೈತಿಕ ಸಂಬಂಧ ಎಲ್ಲರಿಗೂ ಗೊತ್ತಾದರೆ ದೊಡ್ಡ ರಾದ್ಧಾಂತವೇ ನಡೆದುಹೋದರೆ, ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಕಷ್ಟವಾಗಬಹುದು. ಅವಳನ್ನು ಮರೆತು ಮುಂದಿನ ಭವಿಷ್ಯ ಅರಿಸಿಕೊಳ್ಳಿ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಈರುಳ್ಳಿ ಕಟ್‌ ಮಾಡಿ ಫ್ರಿಡ್ಜ್‌ನಲ್ಲಿಡುವ ಅಭ್ಯಾಸ ಇದ್ರೆ ಈ ಸುದ್ದಿ ಓದಲೇ ಬೇಕು

ಬೆಕ್ಕು ಕಚ್ಚಿದ್ರೆ ಎಷ್ಟು ಡೇಂಜರ್, ಏನೆಲ್ಲಾ ಲಕ್ಷಣಗಳಿರುತ್ತವೆ ನೋಡಿ

ಡಾ.ಪದ್ಮಿನಿ ಪ್ರಸಾದ ಪ್ರಕಾರ ಮುಟ್ಟಿನ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಯಾವ ಸಮಸ್ಯೆ ಡೇಂಜರ್‌ ಗೊತ್ತಾ

ಲಟಿಕೆ ತೆಗೆಯುವ ಅಭ್ಯಾಸವಿದೆಯಾ ಹಾಗಿದ್ರೆ ಇಂದೇ ಬಿಟ್ಟು ಬಿಡಿ

ಈ ಟೆಸ್ಟ್‌ಗಳನ್ನು ಮಾಡಿದ್ರೆ ತಿಳಿಯುತ್ತೆ ನಿಮ್ಮ ಆರೋಗ್ಯದ ಗುಟ್ಟು

ಮುಂದಿನ ಸುದ್ದಿ