Webdunia - Bharat's app for daily news and videos

Install App

ಮೊದಲ ಸಮ್ಮಿಲನ ಹೀಗಿದ್ದರೆ ಚೆಂದ…

Webdunia
ಮಂಗಳವಾರ, 26 ಮಾರ್ಚ್ 2019 (15:49 IST)
ಯುವಕ – ಯುವತಿಯುರು ತಮ್ಮ ಮೊದಲ ಸರಸ, ಸಮಾಗಮದ ಬಗ್ಗೆ  ಹಲವು ಕನಸುಗಳನ್ನು ಕಟ್ಟುಕೊಂಡಿರುತ್ತಾರೆ. ತಮ್ಮದೇ ಆದ ಕಲ್ಪನಾ ಲೋಕದಲ್ಲಿ ವಿಹರಿಸಿರುತ್ತಾರೆ. ಈ ಟಿಪ್ಸ್ ಪಾಲಿಸಿ ಮೊದಲ ಮಿಲನದ ಸುಖ ಸವಿಯಿರಿ.

ದೇಹದ ಖಾಸಗಿ ಸ್ಥಳಗಳನ್ನು ಶುಚಿಗೊಳಿಸುವುದನ್ನು ಮರೆಯಬೇಡಿ. ಮೊದಲ ಸುಖಕ್ಕೂ ಮೊದಲು ಶುಚಿತ್ವ ಕೂಡಾ ಮಹತ್ವದ ಪಾತ್ರವಹಿಸುತ್ತದೆ.

ಕಾಮ ಪ್ರಕ್ರಿಯೆಯಲ್ಲಿ ಪುರುಷರೇ ಆತುರಗಾರರಾದರೂ, ನಿಮ್ಮ ಸಂಗಾತಿಯ ಮನ ಇಂಗಿತವನ್ನು ಅರಿತು, ಸಮಯಕ್ಕೆ ತಕ್ಕಂತೆ ಸ್ಪಂದಿಸುವಂತೆ ಮಾಡಿ.

ವಿವಸ್ತ್ರಳಾಗುವ ಕಲೆ ಸಿದ್ಧಿಸಿಕೊಳ್ಳಿ. ಲೈಂಗಿಕ ಕ್ರಿಯೆಗೆ ತೊಡಗುವ ಮುನ್ನ ಅತಿ ಹೆಚ್ಚು ನಾಚಿ, ಅತಿ ಬಿಗುಮಾನ, ಅತಿ ಆತ್ಮವಿಶ್ವಾಸ ಎಲ್ಲವೂ ಬಿಟ್ಟುಬಿಡಿ.

ಸಂಗಾತಿಯ ಸೆಳೆಯುವ, ಸೆಳೆದು ಕೈವಶ ಮಾಡಿಕೊಳ್ಳುವ ಕಲೆ ಮಾನವನಿಗೆ ತಾನಾಗೇ ಇರುತ್ತದೆ ಆದರೆ, ಸೂಕ್ತ ಸಮಯಕ್ಕೆ ಪ್ರಕಟಗೊಳಿಸಬೇಕು ಅಷ್ಟೇ.

ಮೊದಲ ಬಾರಿಗೆ ಓರಲ್ ಸೆಕ್ಸ್ ಹಾಗೂ ವಿವಿಧ ಭಂಗಿಗಳ ಸಂಭೋಗ ಕ್ರಿಯೆಗೆ ಅನೇಕ ಸಂಗಾತಿಗಳು ಒಗ್ಗಿಕೊಂಡಿರುವುದಿಲ್ಲ.
ಪುರುಷನ ಅರಿವಿನ ಮಟ್ಟ ನೋಡಿಕೊಂಡು ನೀವು ಕಾಮದ ವಿಷಯದಲ್ಲಿ ಮುಂದುವರೆಯಿರಿ.

ಪುರುಷ ಕಾಮಕ್ರೀಡೆಗೂ ಮುನ್ನ ಹಾತೊರೆಯುವುದು ಸುಖವಾದ ಸ್ಪರ್ಶಕ್ಕೆ ಮಾತ್ರ. ಮುತ್ತಿನ ಮತ್ತು ಏರುವ ಮೊದಲು ಹಿತವಾದ ಸ್ಪರ್ಶ ಸಿಕ್ಕರೆ ಅಲ್ಲಿಗೆ ಪುರುಷ ಸಜ್ಜಾದಂತೆ.

ಎಲ್ಲಾ ಪುರುಷರಿಗೂ ತನ್ನ ಪ್ರೇಯಸಿಯನ್ನು ಹಿಸುಕಿ ಹಿಪ್ಪೆಕಾಯಿ ಮಾಡಿಬಿಡಬೇಕು ಎಂಬ ಬಲವಾದ ಆಕಾಂಕ್ಷೆ ಇರುತ್ತದೆ. ಮೊದಲ ಯತ್ನದಲ್ಲೆ ಹೆಚ್ಚು ಪ್ರಭಾವಕಾರಿಯಾಗಿಯಾಗಿ ಒತ್ತಡ ಹೇರಿ ಆಕೆಯನ್ನು ಮಣಿಸಬೇಕು.

ಕೆಲವರು ಮಹಿಳೆಯರು ಪ್ರಾಬಲ್ಯ ಮೆರೆದು ತಮ್ಮ ಕೈ ಕಾಲು ಕಟ್ಟಿ ಕ್ರಿಯೆಗೆ ತೊಡಗಿದರೆ ಸುಖ ಸಿಗುತ್ತದೆ ಎಂಬ ಕಲ್ಪನೆ ಕೂಡಾ ಇರುತ್ತದೆ. ಒಟ್ಟಿನಲ್ಲಿ ಪುರುಷರು ಮಹಿಳೆಯರಿಗಿಂತ ಹೆಚ್ಚು ಸಮರ್ಥವಾಗಿ ಸೆಕ್ಸ್ ಸುಖ ಪಡೆಯುವ ಹುಮ್ಮಸ್ಸಿನಲ್ಲಿ ಕಲರ್ ಫುಲ್ ಕಲ್ಪನೆ ಹಾಗೂ ಕನಸು ಕಾಣುವುದಂತೂ ಸತ್ಯ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಲಟಿಕೆ ತೆಗೆಯುವ ಅಭ್ಯಾಸವಿದೆಯಾ ಹಾಗಿದ್ರೆ ಇಂದೇ ಬಿಟ್ಟು ಬಿಡಿ

ಈ ಟೆಸ್ಟ್‌ಗಳನ್ನು ಮಾಡಿದ್ರೆ ತಿಳಿಯುತ್ತೆ ನಿಮ್ಮ ಆರೋಗ್ಯದ ಗುಟ್ಟು

ತೆಳ್ಳಗಿರೋರಿಗೆ ಕೊಲೆಸ್ಟ್ರಾಲ್ ಬರಲ್ವಾ: ನಿಜಾಂಶ ಇಲ್ಲಿದೆ

ಡ್ರ್ಯಾಗನ್ ಹಣ್ಣನ್ನು ಯಾಕೆ ಸೇವಿಸಬೇಕೆಂಬುದಕ್ಕೆ ಇಲ್ಲಿದೆ ಕೆಲ ಕಾರಣ

ಹೃದಯದ ಆರೋಗ್ಯ ಚೆನ್ನಾಗಿರಬೇಕೆಂದರೆ ಇದೊಂದನ್ನು ಸೇವಿಸಬೇಡಿ

ಮುಂದಿನ ಸುದ್ದಿ