Webdunia - Bharat's app for daily news and videos

Install App

ನಿಮಿರು ಸಮಸ್ಯೆ ಇರಬಾರದು ಅಂದ್ರೆ ಹೀಗೆ ಮಾಡಿ…

Webdunia
ಮಂಗಳವಾರ, 26 ಮಾರ್ಚ್ 2019 (15:39 IST)
ಹಾಸಿಗೆಯಲ್ಲಿ ಪುರುಷರ ಆ ಅಂಗ ಎದ್ದು ಕುಣಿದಾಡಿದರೇನೆ ಅದರ ಸುಖ ಹೆಚ್ಚು. ಆದರೆ ನಿಮಿರು ವೈಫಲ್ಯದಿಂದ ಪತ್ನಿಗೆ ಸುಖನೀಡಲು ಸಾಧ್ಯವಾಗೋದೇ ಇಲ್ಲ. ಆದರೆ ಈಗ ನಿಮಿರು ಹೋಗಲಾಡಿಸಲು ಹಲವು ಅತ್ಯುತ್ತಮ ಉಪಾಯಗಳೂ ಇವೆ.
ಗಿಡಮೂಲಿಕೆಗಳಿಂದ ತಯಾರಿಸಲಾದ ಅಶ್ವಗಂಧ ವೈದ್ಯರು ತಿಳಿಸಿದಂತೆ ಬಳಸಿದರೆ ಸಾಕು, ಕೆಲವೇ ದಿನಗಳಲ್ಲಿ ನಿಮ್ಮಲ್ಲಿನ ಆ ಗುಪ್ತಾಂಗ ಮತ್ತೆ ಚಿಗಿತು ನಿಲ್ಲುತ್ತದೆ.

ನಿಯಮಿತವಾಗಿ ಬಳಸುತ್ತಿದ್ದರೆ, ಹಂತಹಂತವಾಗಿ ನಿಮಿರು ದೌರ್ಬಲ್ಯ ಕಡಿಮೆಯಾಗಿ ನಿಮಿರುವಿಕೆ ಹತೋಟಿಗೆ ಬರುತ್ತದೆ, ಕಾಮಕೇಳಿಯ ಉತ್ಸಾಹ ಇಮ್ಮಡಿಯಾಗುವಂತೆ ಮಾಡುತ್ತದೆ.

ವೀರ್ಯವಂತರಾಗಲು ಇದನ್ನು ಪರಿಣಾಮಕಾರಿಯಾಗಿ ಮತ್ತು ಹೆಚ್ಚಿನ ಲಾಭ ಪಡೆಯಲು ಬಳಸಿಕೊಳ್ಳುವುದು ಹೇಗೆ, ನಂತರ ಶಯನಗೃಹದಲ್ಲಿ ಸಂಗಾತಿಯೊಡನೆ ಸ್ವರ್ಗ ಸುಖ ಕಾಣುವುದು ಹೇಗೆ ಎಂಬ ಬಗ್ಗೆ ನೋಡೋಣ.

ಆಯುರ್ವೇದ ಔಷಧ ಅಂಗಡಿಯಿಂದ ಅಶ್ವಗಂಧ ತಂದು ಒಂದು ಟೀಸ್ಪೂನ್ ಪುಡಿಯನ್ನು ತುಪ್ಪದೊಂದಿಗೆ ಬೆರೆಸಬೇಕು. ಅದನ್ನು ಪೇಸ್ಟ್ ರೀತಿಯನ್ನು ಚೆನ್ನಾಗಿ ಕಲೆಸಿ, ಹಾಲಿನೊಂದಿಗೆ ಚೆನ್ನಾಗಿ ಬೆರೆಸಬೇಕು.

ಪ್ರತಿದಿನ ಬೆಳಿಗ್ಗೆ ತಿಂಡಿಯನ್ನು ತಿಂದ ನಂತರ ಮೇಲಿನಂತೆ ಕಲಿಸಿಟ್ಟ ಪೇಸ್ಟನ್ನು ಹಾಲಿನೊಂದಿಗೆ ಚೆನ್ನಾಗಿ ಮಿಕ್ಸ್ ಮಾಡಿ ಸತತ 30 ದಿನಗಳ ಕಾಲ ಸೇವಿಸಬೇಕು. 30 ದಿನಗಳು ಕಳೆಯುತ್ತಿದ್ದಂತೆ ನಿಮ್ಮಲ್ಲಿ ಪೌರುಷ ಎದ್ದೇಳುವುದು ಅರಿವಿಗೆ ಬರುತ್ತದೆ.
ವೀರ್ಯದ ಉತ್ಪನ್ನದ ಕೊರೆಯಿದ್ದರೂ ಇದನ್ನು ಸೇವಿಸಬಹುದು. ಅರ್ಧ ಚಮಚ ಅಶ್ವಗಂಧ ಪುಡಿಯನ್ನು ಅರ್ಧ ಚಮಚ ಸಕ್ಕರೆ ಪುಡಿಯೊಂದಿಗೆ ಬೆರೆಸಿ, ಅದನ್ನು ಉಗುರುಬೆಚ್ಚಗಿನ ಹಾಲಿನೊಂದಿಗೆ ಬೆರೆಸಿ ಕುಡಿಯಿರಿ. 30 ದಿನಗಳ ಕಾಲ ಸೇವಿಸಿದರೆ ವೀರ್ಯೋತ್ಪನ್ನ ಹೆಚ್ಚಿರುತ್ತದೆ.

ನಿಮಿರು ದೌರ್ಬಲ್ಯವಿರುವುದಿಲ್ಲ, ವೀರ್ಯೋತ್ಪನ್ನದಲ್ಲಿ ಕೊರತೆಯಿರುವುದಿಲ್ಲ. ಆದರೆ, ಕೆಲವೊಬ್ಬರು ಶೀಘ್ರ ಸ್ಖಲನದ ತೊಂದರೆಯಿಂದ ಬಳಲುತ್ತಿರುತ್ತಾರೆ ಮತ್ತು ಈ ಕಾರಣದಿಂದ ಸುಖಿಸಲು ವಿಫಲರಾಗಿರುತ್ತಾರೆ. ಅಂಥವರು ಕೂಡ ಒಂದು ಟೀಸ್ಪೂನ್ ಅಶ್ವಗಂಧದ ಪುಡಿಯನ್ನು ಜೇನಿನೊಂದಿಗೆ ಬೆರೆಸಿ ಸೇವಿಸಿ. ಇದರಿಂದ ಶೀಘ್ರಸ್ಖಲನಕ್ಕೆ ಬ್ರೇಕ್ ಬೀಳುವುದು ಮಾತ್ರವಲ್ಲ, ಅಚ್ಚರಿಯಾಗುವಂತೆ ವೀರ್ಯ ಪುಟಿದೇಳುವಂತೆ ಉತ್ಪತ್ತಿಯಾಗುತ್ತದೆ.

ಆದರೆ, ಇದನ್ನು ಸೇವಿಸುವ ಮುನ್ನ ವೈದ್ಯರನ್ನು ಸಂಪರ್ಕಿಸಿ, ಅವರ ಸಲಹೆ ಪಡೆದ ನಂತರವೇ ಸೇವಿಸುವುದು ಉತ್ತಮ.


ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಮುಂದಿನ ಸುದ್ದಿ