Webdunia - Bharat's app for daily news and videos

Install App

ಅವಳು ಪ್ಯಾಂಟ್ ಮುಟ್ಟಿದ್ರೆ ಔಟ್ ಆಗುತ್ತಿರುವೆ…

Webdunia
ಬುಧವಾರ, 24 ಏಪ್ರಿಲ್ 2019 (17:16 IST)
ಪ್ರಶ್ನೆ: ಸರ್. ನಾನು ಒಂದು ಹುಡುಗಿಯನ್ನು ಪ್ರೀತಿಸುತ್ತಿರುವೆ. ಅವಳ ವಯಸ್ಸು 26 ಮತ್ತು ನನ್ನದು ವಯಸ್ಸು 26. ನಾವಿಬ್ಬರೂ ಒಂದೆ ಕಾಲೇಜಿನಲ್ಲಿ ಓದುತ್ತಿರುವಾಗಲೇ ಪ್ರೇಮಿಸೋಕೆ ಶುರುಮಾಡಿದ್ದೇವು. ಈಗ ನನ್ನ ಸಮಸ್ಯೆ ಏನೆಂದರೆ ನಾನು ಅವಳನ್ನು ಕಾಡಿನಲ್ಲಿ ಏಕಾಂತಕ್ಕಾಗಿ ಕರೆದುಕೊಂಡು ಹೋಗಿದ್ದೆ.

ಆದರೆ ಅವಳನ್ನು ಮುಟ್ಟುತ್ತಿದ್ದಾಗಲೇ ಮತ್ತು ರೋಮ್ಯಾನ್ಸ್ ಶುರುಮಾಡಬೇಕು ಎಂದುಕೊಂಡಲಾಗಲೇ ಔಟ್ ಮಾಡಿಕೊಂಡುಬಿಟ್ಟೆ. ನಾಲ್ಕೈದು ಬಾರಿ ಹೀಗೇ ಆಗಿದೆ. ಶೀಘ್ರ ಸ್ಖಲನವಾಗುತ್ತಿದೆ. ಅವಳು ನನ್ನ ಪ್ಯಾಂಟ್ ಹತ್ತಿರ ಕೈ ತಂದಾಗಲೇ ನಾನು ಸೋತು ಹೋಗುತ್ತಿರುವೆ. ಇದರಿಂದ ಅವಳೂ ನಿರಾಶಳಾಗಿದ್ದಾಳೆ. ಪರಿಹಾರ ಇದ್ದರೆ ತಿಳಿಸಿ.

ಉತ್ತರ: ಈ ಥರದ ಪ್ರಶ್ನೆಗಳಿಗೆ ಈ ಹಿಂದೆ ಇದೇ ಅಂಕಣದಲ್ಲಿ ಅನೇಕ ಬಾರಿ ಉತ್ತರ ಕೊಟ್ಟಿದ್ದೇವೆ. ನಿಮ್ಮದು ಅಸಲಿಗೆ ಸಮಸ್ಯೆಯೇ ಅಲ್ಲ. ಆಕರ್ಷಣೆ, ಮೋಸ ಮತ್ತು ಆತುರದಿಂದಾಗಿ ಹಾಗೆ ಆಗುತ್ತದೆ. ಹೀಗಾಗಿ ನಿಧಾನವಾಗಿ ರೋಮ್ಯಾನ್ಸ್ ಆರಂಭಿಸಿ. ಕಾಮಕೇಳಿಯ ಮುನ್ನಿನ ಆಟವಾಡಿ ಆ ಬಳಿಕವಷ್ಟೇ ಸರಸಕ್ಕೆ ಮುಂದಾಗಿದೆ.

ಆರಂಭದಲ್ಲಿ ಬಹುತೇಕರಿಗೆ ಹೀಗೆ ಆಗುತ್ತದೆ. ಹೆದರುವ ಅವಶ್ಯಕತೆ ಇಲ್ಲ. ಮನೋನಿಯಂತ್ರಣ ಸಾಧಿಸಿ ಮುನ್ನಡೆಯಿರಿ. ಮುಂದೆಯೂ ಹೀಗೆ ಆದರೆ ತಡಮಾಡದೇ ವೈದ್ಯರನ್ನು ಭೇಟಿ ಮಾಡಿ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಗರ್ಭಿಣಿಯರು ಕ್ಯಾರೆಟ್‌ನ್ನು ಸೇವಿಸುವುದರಿಂದ ಏನೆಲ್ಲಾ ಪ್ರಯೋಜವಿದೆ ಗೊತ್ತಾ

Health Tips: ನಿಮ್ಮ ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿ, ಪವರ್‌ಫುಲ್ ಚೇಂಜಸ್‌ ಕಂಡುಕೊಳ್ಳಿ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

ಮುಂದಿನ ಸುದ್ದಿ
Show comments