Daily Horoscope
✕

ಅವಳು ನೀಡೋ ಸುಖ ಸಾಲುತ್ತಿಲ್ಲ; ಬೇರೆಯವಳನ್ನು ನೋಡಲೇ?

Webdunia
ಮಂಗಳವಾರ, 9 ಜುಲೈ 2019 (14:06 IST)
ಗಂಡ – ಹೆಂಡತಿ ಅಥವಾ ಪ್ರಿಯತಮೆ – ಪ್ರಿಯಕರನ ಸಂಬಂಧದಲ್ಲಿ ಕೆಲವೊಮ್ಮೆ ಎಷ್ಟೇ ಉತ್ತಮ ಬಾಂಧವ್ಯವಿದ್ದರೂ ಲೈಂಗಿಕ ವಿಚಾರದಲ್ಲಿ ಪರಸ್ಪರ ತೃಪ್ತಿ ಸಿಗದೇ ಹೋಗಬಹುದು. ಇಂತಹ ಸಂದರ್ಭದಲ್ಲಿ ಏನು ಮಾಡೋದು?

ಸಂಗಾತಿಗೆ ಬಯಸಿದ ಹಾಗೆ ಲೈಂಗಿಕ ಸುಖ ನೀಡಲಾಗುತ್ತಿಲ್ಲವಲ್ಲಾ? ಅಥವಾ ಸಂಗಾತಿಯಿಂದ ತಾನು ನಿರೀಕ್ಷಿಸಿದ ಹಾಗೆ ರತಿ ಸುಖ ಸಿಗುತ್ತಿಲ್ಲ ಎಂದು ಹಲವರು ತಮ್ಮಲ್ಲೇ ಕೊರಗುತ್ತಾರೆ. ಇದಕ್ಕೆ ಇರುವ ಪರಿಹಾರವೆಂದರೆ ಸಂವಹನ.

ಮಾತುಕತೆ ಮೂಲಕ ತಮ್ಮ ತಮ್ಮ ಅಗತ್ಯ, ನಿರೀಕ್ಷೆಗಳನ್ನು ದಂಪತಿ ಮುಕ್ತವಾಗಿ ಹಂಚಿಕೊಳ್ಳಬೇಕು. ಇಲ್ಲವಾದರೆ ನಿಮ್ಮ ಇಷ್ಟ ಕಷ್ಟಗಳು ಪರಸ್ಪರ ಅರಿತುಕೊಳ್ಳಲು ಸಾಧ್ಯವಿಲ್ಲ. ಎರಡನೆಯದಾಗಿ ಯಾವ ರೀತಿ ಲೈಂಗಿಕ ಜೀವನವನ್ನು ಮತ್ತಷ್ಟು ಆಸಕ್ತಿದಾಯಕವಾಗಿ ಮಾಡಬಹುದು ಎಂಬುದನ್ನು ಇಬ್ಬರೂ ಚರ್ಚಿಸಿ ಅದಕ್ಕೆ ತಕ್ಕುದಾಗಿ ನಡೆದುಕೊಳ್ಳಬೇಕು. ಇವೆರಡೂ ವರ್ಕೌಟ್  ಆಗದೇ ಇದ್ದಾಗ ವೈದ್ಯರ ಸಹಾಯ ಪಡೆಯುವುದು ಒಳ್ಳೆಯದು.      


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಕಲ್ಲಂಗಡಿಯನ್ನು ಯಾರು ಸೇವಿಸಬಾರದು ತಪ್ಪದೇ ನೋಡಿ

ಪಾದದ ಅಡಿಭಾಗದಲ್ಲಿ ನೋವಾಗಲು ಕಾರಣ ಮತ್ತು ಪರಿಹಾರವೇನು ನೋಡಿ

ಜಿರಳೆ ಕಚ್ಚಿದ ಅಥವಾ ಮುಟ್ಟಿದ ಆಹಾರ ಸೇವಿಸಿದರೆ ಏನಾಗುತ್ತದೆ?

ಮಕ್ಕಳಲ್ಲಿ ಹಸಿವು ಕಡಿಮೆಯಾಗಲು ಪ್ರಮುಖ ಕಾರಣಗಳು ಹಾಗೂ ಪರಿಹಾರ ಮಾರ್ಗಗಳು

ಹೊಟ್ಟೆ ಉಬ್ಬರ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಗೆ 5 ನಿಮಿಷದಲ್ಲಿ ಪರಿಹಾರ ನೀಡುವ ಅದ್ಭುತ ಮನೆಮದ್ದು ಕಷಾಯ

ಮುಂದಿನ ಸುದ್ದಿ