Daily Horoscope

Select Your Language

Notifications

webdunia
webdunia
webdunia
webdunia

ಮಹಡಿ ಮೇಲಿದ್ದವನಿಗೆ ಆಕೆ ತನ್ನ ಮೇಲಿನದ್ದು ಕೊಡ್ತಿದ್ದಾಳೆ

ಆಂಟಿ
ಪ್ರಶ್ನೆ: ಸರ್, ನಾನು ಇಂಜಿನಿಯರಿಂಗ್ ಓದುತ್ತಿರುವೆ. ಆದರೆ ನಮ್ಮ ಮನೆಗೆ ಬಾಡಿಗೆಗೆ ಕೆಳಮನೆಗೆ ಬಂದಿರುವ ಆಂಟಿ ತುಂಬಾ ಸುಂದರವಾಗಿದ್ದಾರೆ. ನನಗೆ ಅವಳ ಮೇಲೆ ಆಕರ್ಷಣೆಯಾಗಿದೆ. ನಾನು ನೇರವಾಗಿ ಅವಳಿಗೆ ಪ್ರಪೋಸ್ ಮಾಡೇಬಿಟ್ಟೆ.

ಆದರೆ ಅವಳಿಗೆ ಮದುವೆಯಾಗಿರೋದ್ರಿಂದ ನಿನಂದ್ರೆ ನನಗೆ ಇಷ್ಟ ಆದರೆ ಆ ಕೆಲಸ ಮಾಡೋದಿಲ್ಲ ಅಂತಿದ್ದಾಳೆ. ಸ್ವಲ್ಪ ಒತ್ತಾಯ ಮಾಡಿದಾಗ ಕೈ ತುಂಬಾ ಸಿಗುತ್ತಾಳೆ. ಆದರೆ ಮೇಲಿನದ್ದು ಮಾತ್ರ ಮಾಡಿಸಿಕೊಳ್ಳುತ್ತಿದ್ದಾಳೆ. ಸಂಭೋಗಕ್ಕೆ ನಿರಾಕರಿಸುತ್ತಿದ್ದಾಳೆ. ಮುಂದೇನು ಮಾಡಲಿ?

ಉತ್ತರ: ಅನೈತಿಕ ಹಾಗೂ ಅಕ್ರಮ ಸಂಬಂಧಕ್ಕೆ ಹಾತೊರೆಯುವುದನ್ನು ಬಿಡಿ. ನೀವು ವಿದ್ಯಾರ್ಜನೆ ಕಡೆಗೆ ಗಮನ ಕೊಡಿ. ಇನ್ನು ಆಕೆ ನಿಮ್ಮ ಜತೆಗೆ ಸಂಭೋಗಕ್ಕೆ ನಿರಾಕರಿಸುತ್ತಿರುವುದಕ್ಕೆ ಸರಿಯಾಗಿಯೇ ಇದೆ.

ಅವಳಿಗೆ ಕುಟುಂಬ ಇದೆ. ಅದಕ್ಕೆ ಬೆಲೆ ಕೊಡಿ. ನೀವು ಈಗಿನಿಂದಲೇ ತಪ್ಪು ದಾರಿ ತುಳಿದರೆ, ನಿಮಗೆ ತಪ್ಪು ದಾರಿಯೇ ತುಳಿದಿರೋ ಹೆಂಡತಿ ಸಿಗಬಲ್ಲಳು.



Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಪತ್ನಿ ಇತರ ಪುರುಷರೊಂದಿಗೆ ಚೆಲ್ಲಾಟವಾಡುತ್ತಿದ್ದಾಳೆ