ಪ್ರಶ್ನೆ: ನನಗೆ 27ವರ್ಷ. ನಾನು ನನ್ನ ಪ್ರೇಯಸಿಯನ್ನ ಕಂಡಾಗಲೆಲ್ಲಾ ಉದ್ರೇಕಗೊಳ್ಳುತ್ತೇನೆ. ಆದರೆ ಅವಳು ಪ್ರತಿ ಬಾರಿ ಕೂಡ ದೈಹಿಕವಾಗಿ ಹತ್ತಿರ ಸೇರಲು ಇಷ್ಟಪಡಲ್ಲ. ಕೇವಲ ರೋಮ್ಯಾನ್ಸ್ ಮಾಡು ಬೇರೇನೂ ಮಾಡಬೇಡ ಅಂತಿದ್ದಾಳೆ.ಆದರೆ ನನಗೆ ಅವಳ ಹತ್ತಿರವಿದ್ದಾಗ ಕಿಸ್ ಮಾಡುತ್ತಲೇ ನನ್ನ ಗುಪ್ತಾಂಗ ನಿಯಂತ್ರಣ ಕಳೆದುಕೊಳ್ಳುತ್ತಿದೆ. ತಡೆಹಿಡಿಯೋಕೆ ಸಾಧ್ಯವಾಗುತ್ತಿಲ್ಲ. ಅವಳೂ ಒಪ್ಪುತ್ತಿಲ್ಲ, ಪ್ಯಾಂಟ್ ಒದ್ದೆಯಾಗೋದು ನಿಲ್ಲುತ್ತಿಲ್ಲ ಮಾಡೋದೇನು?ಸಲಹೆ: ಅವಳು ಮದುವೆಯಾಗೋವರೆಗೂ ದೈಹಿಕ ಸುಖ ಬೇಡ ಅಂತ ನಿರ್ಧಾರ ಮಾಡಿರಬೇಕು. ಲೈಂಗಿಕ ಕ್ರಿಯೆಯಲ್ಲಿ...