Daily Horoscope
✕

ಅವಳಿಗೆ ಮದುವೆಯಾದರೂ ಅದನ್ನು ಮಾಡೋಕೆ ಭಯವಂತೆ!

Webdunia
ಮಂಗಳವಾರ, 9 ಜುಲೈ 2019 (14:49 IST)
ಪ್ರಶ್ನೆ : ನಾನು 28 ವರ್ಷದ ಯುವತಿ. ಮದುವೆಯಾಗಿ ಎರಡು ತಿಂಗಳು ಕಳೆದಿವೆ. ನನಗೆ ಲೈಂಗಿಕ ಕ್ರಿಯೆ ಎಂದರೆ ಭಯವಾಗುತ್ತಿದೆ.

ಲೈಂಗಿಕ ಕ್ರಿಯೆ ನಡೆಸುವ ವೇಳೆ ಪತಿ ತುಂಬಾ ಭಾವೋದ್ರಿಕ್ತಗೊಳ್ಳುತ್ತಾರೆ. ಏನು ಮಾಡಲಿ ? ಪರಿಹಾರ ಇದ್ದರೆ ತಿಳಿಸಿ.

ಉತ್ತರ: ಆರಂಭದಲ್ಲಿ ಸಂಕೋಚ, ನಾಚಿಕೆ ಹಾಗೂ ಲೈಂಗಿಕ ಅರಿವು ಕಡಿಮೆ ಪ್ರಮಾಣದಲ್ಲಿರುತ್ತದೆ. ಹೀಗಾಗಿ ನಿಮ್ಮ ಗಂಡನಿಗೆ  ಸೂಕ್ಷ್ಮವಾಗಿ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ತಿಳಿಹೇಳಿ. ನಿಮ್ಮ ಭಯವನ್ನು ದೂರ ಮಾಡಲು ಯತ್ನಿಸಿಕೊಳ್ಳಿ.

ಶಿಶು ಹೊರಬರುವಂತಾಗಲು ಯೋನಿ ದ್ವಾರ ವಿಕಸನಗೊಳ್ಳಬೇಕು. ಹೀಗಾಗಿ ಸಂಭೋಗಗಿಂತ ಮುಂಚೆ Xylocaine gel 2% ನ್ನು ಯೋನಿಯೊಳಗೆ ಮತ್ತು ಸುತ್ತ ಬಳಸಿ 15 ನಿಮಿಷ ಕಾಯಿರಿ. ಆ ಬಳಿಕ ರತಿಸುಖ ಪಡೆಯಲು ಮುಂದುವರಿಯಿರಿ.

  

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಿಗೆ ಯಾವ ವಯಸ್ಸಿನಲ್ಲಿ ಕಾಫಿ, ಟೀ ಸೇವಿಸಲು ಕೊಡಬಹುದು

ಗರ್ಭಿಣಿಯರಿಗೆ ಅತಿಯಾದ ವಾಂತಿಯೇ, ತಕ್ಷಣವೇ ಈ ಆಹಾರಗಳನ್ನು ಸೇವಿಸುವುದನ್ನು ನಿಲ್ಲಿಸಿ

ಕೂತು ಥಟ್ಟನೆ ಏಳುವಾಗ ತಲೆ ಸುತ್ತು ಬರುವುದೇಕೆ

ಸಿಹಿ ತಿಂಡಿ ತಿಂದ ಬಳಿಕ ಮಜ್ಜಿಗೆ ಅಥವಾ ಮೊಸರು ಸೇವಿಸಬಾರದು ಯಾಕೆ

ಅತಿಯಾಗಿ ಉಪ್ಪು ತಿಂದರೆ ಗರ್ಭಧರಿಸುವುದು ಕಷ್ಟವೇ, ತಜ್ಞರ ಅಭಿಪ್ರಾಯ ಇಲ್ಲಿದೆ

ಮುಂದಿನ ಸುದ್ದಿ