Publish Date: Mon, 08 Jul 2019 (13:25 IST)
Updated Date: Tue, 01 Oct 2019 (13:03 IST)
ಪ್ರಶ್ನೆ: ಸರ್, ನಾನು 25 ವರ್ಷದ ಗೃಹಿಣಿ. ಹೆಸರು ಐಲು ಅಂತ. ಮದುವೆಯಾಗಿ ಒಂದು ಗಂಡು ಮಗುವಿದೆ. ಮದುವೆಯಾದ ಮೇಲೆ ನಾನು ಒಬ್ಬನನ್ನು ಪ್ರೀತಿಸುತ್ತಿದ್ದೆ. ಅವನ ಜೊತೆ ಓಡಿಹೋಗಿದ್ದೆ. ಆದರೆ ಆತ ನನ್ನನ್ನು ಸಂಪೂರ್ಣವಾಗಿ ಅನುಭವಿಸಿದ ಮೇಲೆ ಕೈ ಕೊಟ್ಟ. ಹೀಗಾಗಿ ಅನಿವಾರ್ಯವಾಗಿ ಗಂಡನ ಮನೆಗೆ ಬಂದೆ.
ಆದರೆ ಗಂಡನಿಗೆ ನನ್ನ ಮೇಲೆ ಇನ್ನಿಲ್ಲದ ಕೋಪ. ಮಗು ಮುಖ ನೋಡಿ ಸುಮ್ಮನಾಗಿದ್ದಾರೆ. ಆದರೆ ಅವರು ನನಗೆ ವೈಶ್ಯಾವೃತ್ತಿಗೆ ದೂಡಿದ್ದಾರೆ. ಇನಿಯನೊಂದಿಗೆ ಓಡಿಹೋಗಿರುವ ನಿನ್ನ ಕಾಮದ ಚಟ ಎಷ್ಟು ಇದೆಯೋ ಅಷ್ಟೆಲ್ಲಾ ತೀರಿಸಿಕೋ ಅಂತ ವೈಶ್ಯಾಗೃಹಕ್ಕೆ ದೂಡಿದ್ದಾನೆ. ಹಣಕ್ಕಾಗಿ ಗಂಡನೇ ನನ್ನನ್ನು ಬೇರೆಯವರ ಹತ್ತಿರ ಕಳಿಸುತ್ತಿದ್ದಾನೆ. ಏನು ಮಾಡಲಿ?
ಉತ್ತರ: ನೀವು ಮದುವೆಯಾದ ಮೇಲೆ ಗಂಡನಿಗೆ ನಿಯತ್ತಾಗಿರಬೇಕಿತ್ತು. ಆದರೆ ಹಾಗೆ ಮಾಡದೇ ಪ್ರೀತಿಸಿದವನೊಂದಿಗೆ ಓಡಿ ಹೋಗಿ ತಪ್ಪು ಮಾಡಿದ್ದೀರಿ. ಗಂಡ ನಿಮ್ಮನ್ನು ಮಗುವಿನ ಮುಖ ನೋಡಿ ಒಪ್ಪಿಕೊಂಡಿದ್ದಾನೆ ಎಂದಿರುವಿರಿ.
ಆತನ ಮನಸ್ಸಿಗೆ ಮತ್ತೆಂದೂ ನೋವು ಕೊಡಬೇಡಿ. ನಿಮ್ಮ ಕಾಮ ಸುಖವನ್ನು ತೀರಿಸಿಕೊಳ್ಳಲು ಬೇರೆ ಪುರುಷರ ಹತ್ತಿರ ಆತ ಹಣಕ್ಕಾಗಿ ನಿಮ್ಮನ್ನು ಬಿಡುತ್ತಿರುವುದು ಸರಿಯಲ್ಲ. ಇಬ್ಬರೂ ಕುಳಿತುಕೊಂಡು ಮಾತನಾಡಿ, ಸಮಸ್ಯೆ ಪರಿಹರಿಸಿಕೊಳ್ಳಿ.