ಬೆಳ್ಳುಳ್ಳಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಅದರ ಜತೆಗೆ ಬೆಳ್ಳುಳ್ಳಿ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಆದರೆ ಕೆಲವರು ಬೆಳ್ಳುಳ್ಳಿಯ ವಾಸನೆಯನ್ನು ಇಷ್ಟಪಡುವುದಿಲ್ಲ.ಹೀಗಾಗಿ ಬೆಳ್ಳುಳ್ಳಿಯನ್ನು ಸೇವಿಸುವುದಿಲ್ಲ ಮತ್ತು ಅದರ ಅಸಂಖ್ಯಾತ ಪ್ರಯೋಜನಗಳಿಂದ ವಂಚಿತರಾಗುತ್ತಾರೆ. ಈ ರೀತಿ ಬೆಳ್ಳುಳ್ಳಿ ಪರಿಮಳ ಆಗುವುದಿಲ್ಲ ಇದರಿಂದ ಸಮಸ್ಯೆ ಇದೆ ಎಂದಾದರೆ, ಬಿಳಿ ಬೆಳ್ಳುಳ್ಳಿಗೆ ಬದಲಾಗಿ ಕಪ್ಪು ಬೆಳ್ಳುಳ್ಳಿಯನ್ನು ಬಳಸಬಹುದು.