Select Your Language

Notifications

webdunia
webdunia
webdunia
webdunia

ವರ್ಷವಾದ್ರೂ ಸುಖ ಕೊಡದಿರೋ ಗಂಡ ; ಹೆಂಡತಿ ಮಲಗಿದ್ದು ಯಾರ ಜತೆ

ವರ್ಷವಾದ್ರೂ ಸುಖ ಕೊಡದಿರೋ ಗಂಡ ; ಹೆಂಡತಿ ಮಲಗಿದ್ದು ಯಾರ ಜತೆ
ಬೆಂಗಳೂರು , ಗುರುವಾರ, 29 ಆಗಸ್ಟ್ 2019 (13:32 IST)
ಪ್ರಶ್ನೆ: ಸರ್ , ನಾನು ಮದುವೆಯಾಗಿ ಮೂರು ವರ್ಷಗಳಾಗಿವೆ. ಆದರೆ ಆರಂಭದಲ್ಲಿ ಒಂದಾರು ತಿಂಗಳು ನಾವಿಬ್ಬರು ಸುಖವಾಗಿದ್ದೇವು. ಆದರೆ ಕುಡಿತದ ದಾಸನಾಗಿರೋ ನನ್ನ ಗಂಡ ಈಗ ನನ್ನ ಮೇಲೆ ಆಸೆ ಕಳೆದುಕೊಂಡಿದ್ದಾನೆ.

ಒಂದೆರಡು ವರ್ಷಗಳಿಂದ ನಾವಿಬ್ಬರೂ ಸೇರೇ ಇಲ್ಲ. ಸಂಭೋಗ ಸುಖ ಕಂಡಿಲ್ಲ. ಹೀಗಾಗಿ ನನ್ನ ಗಂಡನ ಗೆಳೆಯನಿಂದ ನಾನು ಸುಖ ಪಡೆದುಕೊಳ್ಳುತ್ತಿರುವೆ. ಈ ವಿಷಯ ನನ್ನ ಗಂಡನಿಗೆ ಗೊತ್ತಾಗಿದೆ. ಆದರೂ ಆತ ಏನೂ ಹೇಳುತ್ತಿಲ್ಲ.

ಉತ್ತರ: ನಿಮ್ಮ ಗಂಡ ನಿಮ್ಮತ್ತ ಆಕರ್ಷಣೆ ಹೊಂದಬೇಕಾದರೆ ಆ ಕಲೆಯನ್ನ ನೀವೇ ಕಲಿಯಬೇಕು. ಗಂಡ ಕುಡುಕ ಅಂತ ನೀವು ಆತನ ಗೆಳೆಯನಿಂದ ಸಂಭೋಗ ಸುಖ ಪಡೆಯುತ್ತಿರುವುದು ತಪ್ಪು.

ಗಂಡನನ್ನು ಕುಡಿತದಿಂದ ದೂರ ಮಾಡಿಸಿ. ಆ ಬಳಿಕ ನಿಧಾನವಾಗಿ ಅವರ ಮನ ಪರಿವರ್ತನೆ ಮಾಡಿ. ಸುಖಮಯ ಸಂಸಾರ ಸಾಗಿಸಿ.



Share this Story:

Follow Webdunia kannada

ಮುಂದಿನ ಸುದ್ದಿ

ರತಿ ಆಟಕ್ಕಿಂತ ಈ ಆಟವೇ ಚೆನ್ನ ಅನ್ನೋ ಹುಡುಗಿ