Webdunia - Bharat's app for daily news and videos

Install App

ಎರಡ್ಮೂರು ಸ್ತ್ರೀಯರನ್ನು ಒಟ್ಟಿಗೆ ಸಂಭೋಗಿಸಲು ಹೇಗೆ ಶಕ್ತಿ ಹೆಚ್ಚಿಸಿಕೊಳ್ಳಬೇಕು?

Webdunia
ಬುಧವಾರ, 10 ಏಪ್ರಿಲ್ 2019 (20:47 IST)
ಪ್ರಶ್ನೆ: ನಾನು ಮದುವೆಯಾಗಿ ವಿದುರನಾಗಿದ್ದೇನೆ. ನನ್ನ ಬಯಕೆಗಳನ್ನು ತೀರಿಸಿಕೊಳ್ಳೋಕೆ ಅಂತ ಇರುವ ಜಾಗಗಳಿಗೆ ಹೋಗಿ ಬರುತ್ತಿದ್ದೇನೆ. ರೆಡ್ ಲೈಟ್ ಏರಿಯಾದಲ್ಲಿ ತರಹೇವಾರಿ ಹುಡುಗಿಯರು ಇರುತ್ತಾರೆ. ಆದರೆ ನಾನು ಒಂದು ಬಾರಿಗೆ ಒಬ್ಬಳನ್ನು ಮಾತ್ರ ಕರೆದಕೊಂಡು ಮಲಗುತ್ತಿರುವೆ. ನನ್ನ ಸಮಸ್ಯೆ ಏನೆಂದರೆ, ನಾನು ನನ್ನ ಕಾಮವನ್ನು ತಣಿಸಿಕೊಳ್ಳಲು ಅನೇಕ ಯುವತಿಯರೊಂದಿಗೆ ಭೋಗಿಸಬೇಕೆಂದಿರುವೆ. ಈ ಆಸೆ ಬಹಳ ಹಿಂದಿನಿಂದ ಇದೆ. ಇದಕ್ಕೆ ಏನಾದರೂ ಔಷಧಗಳು ಇವೆಯಾ? ಅಥವಾ ಮನೆಮದ್ದು ಪರಿಣಾಮಕಾರಿಯಾಗಬಲ್ಲದಾ?

ಉತ್ತರ: ನೀವು ವಿದುರರಾಗಿದ್ದರೆ ಮತ್ತೊಂದು ಮದುವೆಮಾಡಿಕೊಂಡು ಸುಖ ಜೀವನ ನಡೆಸುವ ಯತ್ನ ಮಾಡಿ. ರೆಡ್ ಲೈಟ್ ಏರಿಯಾಕ್ಕೆ ಹೋಗೂದು ಎಂದರೆ ಏಡ್ಸ್ ಮಹಾಮಾರಿ ಮನೆಗೆ ಹೋದಂತೆ ಎಂಬುದನ್ನು ಮರೆಯದಿರಿ. ಆದರೂ ನಿಮ್ಮ ಲೈಂಗಿಕ ಆಸಕ್ತಿ ಹೆಚ್ಚಾಗಲು ಈಗ ಅನೇಕ ವಿಧದ ಇಂಗ್ಲಿಷ್ ಔಷಧಗಳು ಲಭ್ಯವಿವೆ.

ಇನ್ನು ಮನೆ ಮದ್ದು ವಿಚಾರಕ್ಕೆ ಬರಬೇಕಾದರೆ ನಮ್ಮ ಪೂರ್ವಜರು ಹಲವು ರಸವನ್ನು ಸೇವನೆ ಮಾಡುತ್ತಿದ್ದರು. ಅದರಲ್ಲಿ ಪ್ರಮುಖವಾದದ್ದು ಕಾಮೇಶ್ವರ ರಸವಾಗಿದೆ.

ಜಾಜೀಕಾಯಿ, ಆಕಳಕರಿ, ಕರೇ ಮಡಗುಣಕಿಯ ಬೀಜ, ಜಾಜೀಮಲ್ಲಿಗೆ ಹೂವು, ಘಟಕದ ಅರಳು, ಅಫು, ಶುದ್ಧ ಬಚನಾಗ, ಇಂಗಳೀಕ(ಶುದ್ಧ ಮಾಡಿದ್ದು) ಇವನ್ನು ಸಮಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಇವನ್ನು ಕಸಕಸಿ ಕಷಾಯದಲ್ಲಿ ಅರೆಯಬೇಕು. ನಂತರ ಸಣ್ಣ ಪ್ರಮಾಣದ ಗುಳಿಗೆಗಳನ್ನು ಮಾಡಿ ಸಕ್ಕರೆಯ ಜತೆಗೆ ಸೇವನೆ ಮಾಡಬೇಕು. ಇದರಿಂದ ಪುರುಷರ ವೀರ್ಯ ಗಟ್ಟಿಯಾಗುವುದರ ಜತೆಗೆ ಅನೇಕ ಸ್ತ್ರೀಯರನ್ನು ಭೋಗಿಸುವ ಶಕ್ತಿ ಲಭಿಸುತ್ತದೆ. ಹೀಗಂತ ನಮ್ಮ ಹಿರಿಯರು ತಿಳಿಸಿದ್ದಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳ ನೆಚ್ಚಿನ ಹೋಳಿ ಹಬ್ಬದಲ್ಲಿ ಆರೋಗ್ಯದ ಮೇಲೂ ಇರಲಿ ಹೆಚ್ಚಿನ ಕಾಳಜಿ

ಈ ಹಣ್ಣು ಯಾವುದು ಗುರುತಿಸಿ, ಈ ಸಮಸ್ಯೆ ಇರುವವರು ಇದನ್ನು ತಪ್ಪದೇ ಸೇವಿಸಿ

International Women's Day: ನಿಮ್ಮ ಜೀವನದ ವಿಶೇಷ ಮಹಿಳೆಗೆ ಈ ರೀತಿ ಗಿಫ್ಟ್ ಮಾಡಿ

ಬೇಸಿಗೆಯಲ್ಲಿ ಮೈ ಕೈ ನೋವಾಗುತ್ತಿದೆಯೇ ಇದಕ್ಕೆ ಈ ಕಾರಣವೂ ಇರಬಹುದು

ಬೇಸಿಗೆಯಲ್ಲಿ ನುಗ್ಗೆಕಾಯಿ ಸೇವನೆ ಮಾಡಬಹುದೇ

ಮುಂದಿನ ಸುದ್ದಿ