Publish Date: Wed, 03 Apr 2019 (16:24 IST)
Updated Date: Wed, 03 Apr 2019 (16:28 IST)
ಪ್ರಶ್ನೆ: ನನ್ನ ವಯಸ್ಸು 22. ಪದವಿ ಓದುತ್ತಿರುವೆ. ರೂಂ ಹಿಡಿದು ಓದುತ್ತಿರುವೆ. ನನ್ನ ರೂಂ ಓನರ್ ಹೆಂಡತಿ ಹೆಸರು ಪವಿತ್ರ ಅಂತಾ. ಅವರು 28 ವರ್ಷದ ಅಂದಗಾತಿ. ಅವರಿಗೆ ಒಂದು ಮಗು ಇದೆ. ಅವರ ಗಂಡ ಚಾಲಕರಾಗಿದ್ದಾರೆ. ಹೀಗಾಗಿ ಎಂಟು ಹತ್ತು ದಿನಗಳವರಗೆ ಮನೆಗೆ ಬರೋದೇ ಇಲ್ಲ. ರೂಂ ನಲ್ಲಿ ನಾನು ಒಂಟಿಯಾಗಿರುವಾಗ ಓನರ್ ಪವಿತ್ರ ಆಗಾಗ್ಗೆ ಬರುತ್ತಿದ್ದಾರೆ. ನಮ್ಮ ನಡುವೆ ಸಲುಗೆ ಬೆಳೆದಿದೆ. ಕೊನೆಗೆ ಗಂಡನಿದ್ದರೂ ಸುಖ ಕಾಣದ ಆಕೆ ನನ್ನೊಂದಿಗೆ ಹಲವು ಬಾರಿ ಲೈಂಗಿಕ ಕ್ರಿಯೆ ನಡೆಸಿ ಸುಖ ನೀಡಿ ತಾವೂ ಸುಖ ಕಂಡಿದ್ದಾರೆ. ಪವಿತ್ರ ಜತೆಗಿನ ಸುಖ ಸದಾ ನೆನಪಾಗುತ್ತಿದೆ. ಆದರೆ ನನ್ನ ಸಮಸ್ಯೆ ಏನೆಂದರೆ, ಪದವಿ ಪರೀಕ್ಷೆಗಳು ಇನ್ನೇನು ಆರಂಭಗೊಳ್ಳಲಿವೆ. ಆದರೆ ಓದುವುದು ನನಗೆ ಇಷ್ಟ ಆಗ್ತಿಲ್ಲ. ಪವಿತ್ರ ಸುಖ ಬೇಕು ಬಾ ಅಂತ ಆಗಾಗ್ಗೆ ಕರೆಯುತ್ತಿದ್ದಾಳೆ. ಪುಸ್ತಕ ಹಿಡಿದರೂ ಪವಿತ್ರಾಳೇ ಕಾಣುತ್ತಾಳೆ. ಪರೀಕ್ಷೆ ಮುಗಿದ ಬಳಿಕ ರೂಂ ಖಾಲಿ ಮಾಡಬೇಕಾಗುತ್ತದೆ ಎಂಬ ಅಳಕೂ ಕಾಡುತ್ತಿದೆ. ಏನ್ಮಾಡಲಿ ಗೊಂದಲದಲ್ಲಿದ್ದೇನೆ. ಪರಿಹಾರ ತಿಳಿಸಿ.
ಉತ್ತರ: ಕ್ಷಣಿಕ ಸುಖಕ್ಕಾಗಿ ನೀವು ಬಂಗಾರದ ಬಾಳನ್ನು ಹಾಳುಮಾಡಿಕೊಳ್ಳುತ್ತಿದ್ದೀರಿ. ನಿಮ್ಮ ಓನರ್ ಗೆ ಗಂಡ, ಮಗ ಇದ್ದಾರೆ. ಹೀಗಾಗಿ ಅವರಿಂದ ದೂರ ಆಗೋದೇ ಒಳ್ಳೇದು. ಆಗಿದ್ದೆಲ್ಲ ಮರೆಯೋಕೆ ಶುರುಮಾಡಿ. ಇನ್ನು ಎಕ್ಸಾಮ್ ಇದ್ದಾಗಲೂ ನೀವು ಪವಿತ್ರಾಳೊಂದಿಗಿನ ಲೈಂಗಿಕ ಕ್ರಿಯೆ ನಡೆಸಿದ ಅನುಭವ ನಡೆಸಿದ್ದನ್ನು ಸ್ಮರಿಸುತ್ತಾ ಕೂತರೇ ಪಾಸ್ ಆಗೋದಿಲ್ಲ.
ಹೀಗಾಗಿ ನಿಮ್ಮ ತಂದೆ ತಾಯಿ ನಿಮ್ಮ ಮೇಲಿಟ್ಟ ಹುಸಿಗೊಳಿಸದೇ ಪರೀಕ್ಷೆ ಚೆನ್ನಾಗಿ ಬರೆಯಿರಿ. ಉತ್ತಮ ಅಂಕಗಳಿಸಿ, ಒಳ್ಳೆ ಉದ್ಯೋಗ ಮಾಡುತ್ತಾ ನಿಮ್ಮ ಹೊಸ ಜೀವನ ಸಂಗಾತಿಯೊಂದಿಗೆ ಸಂತೃಪ್ತಿ ಜೀವನ ನಡೆಸಿ. ಪವಿತ್ರಳೊಂದಿಗಿನ ಅಪವಿತ್ರ ಸುಖಕ್ಕೆ ಹಾತೋರೆಯಬೇಡಿ.
Jagadeesh
Publish Date: Wed, 03 Apr 2019 (16:24 IST)
Updated Date: Wed, 03 Apr 2019 (16:28 IST)