ಅದ್ಭುತ ರತಿಸುಖ ಅನುಭವಿಸೋದು ಹೇಗೆ?

Webdunia
ಬುಧವಾರ, 14 ಆಗಸ್ಟ್ 2019 (15:48 IST)
ಪ್ರಶ್ನೆ: ನನಗೆ 45 ವರ್ಷ. ನನ್ನ ಪತ್ನಿ ಪ್ರಿಯತಮೆಗೆ 25 ವರ್ಷಗಳು. ಸಮಾಗಮದ ಸಂದರ್ಭದಲ್ಲಿ ನೋವು ಕಡಿಮೆ ಮಾಡುವುದಕ್ಕಾಗಿ ನನ್ನ ಪತ್ನಿ ರತಿಸುಖಕ್ಕಿಂತ ಮುಂಚೆ ತನ್ನ ಗುಪ್ತಾಂಗಕ್ಕೆ Lox jelly ಬಳಸುತ್ತಾಳೆ. ಮೃದುತ್ವಕ್ಕಾಗಿ ನಮ್ಮ ಖಾಸಗಿ ಅಂಗಗಳಿಗೆ ನಾವು ಕೆಲವು ತೈಲಗಳನ್ನು ಬಳಸುತ್ತಿದ್ದೇವೆ. ಇದು ಸರಿಯಾದ ಕ್ರಮವೇ?


ಉತ್ತರ: ರತಿಸುಖ ಅನುಭವಿಸೋಕೆ ಹೇಗೆ ಭಂಗಿಗಳನ್ನು ನೀವು ಟ್ರೈ ಮಾಡಿ ಸುಖ ಅನುಭವಿಸುತ್ತಿರೋ ಹಾಗೆ ನಿಮ್ಮ ಗೆಳತಿ ಯಾವ ತೈಲವನ್ನು ಆಯ್ಕೆ ಮಾಡಿಕೊಳ್ಳುತ್ತಾಳೆ ಅನ್ನೋದನ್ನ ಅವಳ ವಿವೇಚನೆಗೆ ಬಿಟ್ಟು ಬಿಡಿ.

ಆದರೆ ನೀವು ಅವಳೊಂದಿಗೆ ಸಂಭೋಗಕ್ಕೂ ಮೊದಲು ನೋವು ಆಗದಂತೆ ಮಾಡಲು ಮುಂಕೇಳಿ ಹೆಚ್ಚಿಸಿಕೊಳ್ಳಬೇಕು. ಮೈಥುನಕ್ಕಿಂತ ಮುಂಚೆ ಆಕೆಯನ್ನು ಲೈಂಗಿಕವಾಗಿ ಪ್ರಚೋದಿಸುವ ಕೆಲಸ ಮಾಡಿ.

ಇದರಿಂದ ಆಕೆಗೆ ಮೈಥುನ ಸಮಯದಲ್ಲಿ ಹಿತ ಅನಿಸಬಹುದು. ಇಲ್ಲವೆಂದರೆ ಆಕೆ ನೋವು ಅನುಭವಿಸಬೇಕಾಗುತ್ತದೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮನೆ ಸುತ್ತಮುತ್ತಾ ಸಿಗುವ ನುಗ್ಗೆ ಸೊಪ್ಪಿನ ಆರೋಗ್ಯ ಪ್ರಯೋಜನಗಳು ಇಲ್ಲಿದೆ

ಬೇಸಿಗೆಯಲ್ಲಿ ಚರ್ಮದಲ್ಲಿ ಬರುವ ಕೆಂಪು ಗುಳ್ಳೆಗೆ ಸಿಂಪಲ್, ಪರಿಣಾಮಕಾರೀ ಪರಿಹಾರಗಳು

ಒಂದು ದಿನಕ್ಕೆ ಎಷ್ಟು ಸಕ್ಕರೆ ಸೇವಿಸಬಹುದು, ಹೆಚ್ಚು ಸೇವಿಸಿದರೆ ಏನಾಗುತ್ತದೆ

ಮುಟ್ಟು ಮುಂದೂಡುವುದು ಹೇಗೆ, ಏನು ತೊಂದರೆ ಇಲ್ಲಿದೆ ಟಿಪ್ಸ್

ಮರುವಾಯಿ ತಿನ್ನುವುದರಿಂದ ಆರೋಗ್ಯಕ್ಕೆ ಸಿಗುವ ಲಾಭಗಳೇನು ಗೊತ್ತಾ

ಮುಂದಿನ ಸುದ್ದಿ