Webdunia - Bharat's app for daily news and videos

Install App

ಅವಳನ್ನು ಪಡೆಯಲಾ? ಜಾಬ್ ಬಿಡಲಾ? ಟೆನ್ಶನ್ ನಲ್ಲಿರುವೆ…!

Webdunia
ಗುರುವಾರ, 11 ಜುಲೈ 2019 (14:48 IST)
ಪ್ರಶ್ನೆ : ನನಗೆ 35 ವರ್ಷ ವಯಸ್ಸಾಗಿದ್ದು, ನಾನು ಐಟಿ ಉದ್ಯೋಗದಲ್ಲಿದ್ದೇನೆ. ಕೆಲವು ತಿಂಗಳ ಹಿಂದೆ ನಾನು ನನ್ನ ಬಾಸ್ ಹೆಂಡತಿಯನ್ನು ಆಫೀಸ್ ಭೋಜನಕೂಟ ಸಮಾರಂಭದಲ್ಲಿ ಭೇಟಿ ಮಾಡಿದ್ದೆ. ಆಕೆ ನನ್ನ ಕ್ಲಾಸ್ ಮೆಟ್ ಎಂದು ನನಗೆ ಅಂದು ತಿಳಿಯಿತು. ಆದ್ದರಿಂದ ನಾವಿಬ್ಬರು ತುಂಬಾ ಕ್ಲೋಸ್ ಆಗಿದ್ದು, ಕಾಲ್ ಮಾಡಿ ಮಾತನಾಡುತ್ತಿದ್ದೇವು. ಅಷ್ಟೇ ಅಲ್ಲದೇ ಸಾಮಾಜಿಕ ಮಾಧ್ಯಮದ ಮೂಲಕವು ಸಂಪರ್ಕದಲ್ಲಿದ್ದೇವು

ನಂತರದ ದಿನಗಳಲ್ಲಿ ಆಕೆ ತನ್ನ ಖಾಸಗಿ ವಿಚಾರಗಳನ್ನು ಹಂಚಿಕೊಳ್ಳತೊಡಗಿದ್ದಳು. ಆಕೆಯ ಪತಿಗೆ ಹೆಚ್ಚು ವಯಸ್ಸಾಗಿದ್ದು ಇದರಿಂದ ತನಗೆ ಲೈಂಗಿಕ ಜೀವನದಲ್ಲಿ ತೃಪ್ತಿ ಸಿಗುತ್ತಿಲ್ಲ ಎಂದು ಹೇಳುತ್ತಿದ್ದಳು. ಕ್ರಮೇಣ ನಾವಿಬ್ಬರೂ ತುಂಬಾ ಹತ್ತಿರವಾಗತೊಡಗಿದ್ದೇವು. ಇದೀಗ ನನ್ನ ಸಮಸ್ಯೆ ಏನೆಂದರೆ ನಮ್ಮಿಬ್ಬರ ಈ ಸಂಬಂಧ  ನನ್ನ ವೃತ್ತಿ ಜೀವನವನ್ನು ಹಾಳು ಮಾಡಬಹುದು. ದಯವಿಟ್ಟು ನಾನು ಏನು ಮಾಡಬೇಕೆಂಬುದನ್ನು ತಿಳಿಸಿ.

ಉತ್ತರ: ಈ ರೀತಿಯ ಪರಿಸ್ಥಿತಿ ನಿಮ್ಮ ವೈಯಕ್ತಿಕ ಹಾಗೂ ವೃತ್ತಿಪರ ಎರಡು ಕ್ಷೇತ್ರಗಳಲ್ಲಿ ಅಪಾಯವನ್ನು ಉಂಟುಮಾಡಬಹುದು. ಕಾಲೇಜು ಸ್ನೇಹಿತರನ್ನು ಕಂಡಾಗ ಉತ್ಸಾಹಕರಾಗುವುದು ಸಹಜ. ಆದರೆ ಆ ವೇಳೆ ನಿಮ್ಮ ಸಮಯ, ಸ್ಥಳ, ಸಂದರ್ಭಗಳ ಬಗ್ಗೆ ನಿಮಗೆ ಅರಿವಿರಬೇಕು.

ಆದ್ದರಿಂದ ನಿಮ್ಮ ಬಾಸ್ ಹೆಂಡತಿಯ ಜೊತೆಗೆ ಕುಳಿತು ಮಾತನಾಡಿ ನಿಮ್ಮ ಆಲೋಚನೆ ಹಾಗೂ ಭಾವನೆಗಳನ್ನು ಆಕೆಗೆ ತಿಳಿಯುವಂತೆ ಅರ್ಥಮಾಡಿಸಿ. ಇನ್ನೊಂದು ಬಹಳ ಮುಖ್ಯವಾದ ವಿಚಾರವೆನೆಂದರೆ ಇಲ್ಲಿ ನಿಮ್ಮ ಆಯ್ಕೆ ಏನೆಂಬುದನ್ನು ಮೊದಲು ನಿರ್ಧರಿಸಿ. ನೀವು ಯಾವುದನ್ನು ಬಯಸುತ್ತೀರಿ? ಯಾವುದನ್ನು ಬಿಡುತ್ತೀರಿ?  ಎಂದು ನೀವೇ ತಿರ್ಮಾನಿಸಿ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಗರ್ಭಿಣಿಯರು ಕ್ಯಾರೆಟ್‌ನ್ನು ಸೇವಿಸುವುದರಿಂದ ಏನೆಲ್ಲಾ ಪ್ರಯೋಜವಿದೆ ಗೊತ್ತಾ

Health Tips: ನಿಮ್ಮ ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿ, ಪವರ್‌ಫುಲ್ ಚೇಂಜಸ್‌ ಕಂಡುಕೊಳ್ಳಿ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

ಮುಂದಿನ ಸುದ್ದಿ