Publish Date: Mon, 11 Mar 2019 (16:39 IST)
Updated Date: Mon, 11 Mar 2019 (17:47 IST)
ಕೆಲವು ಅದೃಷ್ಟವಂತ ಮಹಿಳೆಯರಲ್ಲಿ ಇದು ಇರುತ್ತದೆ. ಮಹಿಳೆಯರ ದೇಹದಲ್ಲಿ ಜಿ ಸ್ಪಾಟ್ ಇದೆಯೋ ಇಲ್ಲವೋ ಎಂಬುದು ಹಲವು ಪಡ್ಡೆಗಳ ಅನುಮಾನವಾಗಿದೆ. ಈ ಕುರಿತು ಹಲವು ಕಿಲಾಡಿ ಯುವಕರು ತಮ್ಮದೇ ಶೈಲಿಯಲ್ಲಿ ಮಾತನಾಡುವುದು ಹೇಗೆ ಅಂತೀರಾ…?
ಜಿಸ್ಪಾಟ್ ಎಲ್ಲಿ ಇರುತ್ತದೆ?
ಮಹಿಳೆಯರ ದೇಹದಲ್ಲಿ.
ಇಷ್ಟು ದಿನ ಎಲ್ಲಿತ್ತು?
ಅಲ್ಲೇ ಇತ್ತು. ಆದರೆ ಇದೆಯೋ ಇಲ್ಲವೋ ಎಂಬುದರ ಬಗ್ಗೆ ಅನುಮಾನವಿತ್ತು.
ಯಾರಿಗೆ ಸಿಕ್ಕಿತು?
ಅದನ್ನು ಹುಡುಕುತ್ತಿದ್ದ ವಿಜ್ಞಾನಿಗಳಿಗೆ.
ಏನು ಪ್ರಯೋಜನ?
ಇದನ್ನು ಹೊಂದಿರುವ ಮಹಿಳೆಯರು ಮಾತ್ರ ಅತ್ಯುನ್ನತ ಲೈಂಗಿಕ ಸುಖ ಅನುಭವಿಸುತ್ತಾರೆ.
ಎಲ್ಲರಲ್ಲೂ ಇರುತ್ತದೆಯಾ?
ಅದೃಷ್ಟಶಾಲಿಗಳಲ್ಲಿ ಮಾತ್ರ!
ಅದು ಹೇಗಿರುತ್ತೆ?
ಚಂದ್ರನಾಡಿಗಿಂತ ಸಣ್ಣದಾಗಿ, ಜಿಆಕಾರದಲ್ಲಿ .
ಸರಿಯಾಗಿ ಎಲ್ಲಿರುತ್ತದೆ?
ಇದು ಅತಿಯಾಯಿತು. ಇಲ್ಲಿ ಬರೆದು ತೋರಿಸೋಕೆ ಅದೇನು ಗುಬ್ಬಿ ಮರೀನಾ? ಬೇಕಾದರೆ ಚಿತ್ರದಲ್ಲಿ ಹುಡುಕಿ.