Daily Horoscope
✕

ಈ ಟೈಮ್ ನಲ್ಲಿ ಅವಳ ಜತೆ ಮಲಗಬಾರದಾ?

Webdunia
ಬುಧವಾರ, 17 ಜುಲೈ 2019 (11:51 IST)
ಸಮಸ್ಯೆ: ಸರ್ ಮದ್ವೆ ಆಗಿ 2 ವರ್ಷ ಆಗಿದೆ. ನನ್ನ ಪತ್ನಿ ಈಗ ಗರ್ಭವತಿಯಾಗಿದ್ದು ಇದೀಗ 
ನಾಲ್ಕು ತಿಂಗಳು ತುಂಬುತ್ತಿದೆ. ನನ್ನ ಮಡದಿ 
ಗರ್ಭವತಿಯಾದಂದಿನಿಂದ ನನ್ನ ಪತ್ನಿ ಜೊತೆ ಸಂಭೋಗ ನಡೆಸಿಲ್ಲ. ನಾನು ಹಾಗೂ ಪತ್ನಿ ಬೇರೆ ಬೇರೆ ಮಲಗಬೇಕೆಂದು ಕೆಲವರು ಹೇಳುತ್ತಿದ್ದಾರೆ. ಆದರೂ ನನ್ನ ಪತ್ನಿಗೆ ಕೂಡಿ ಮಲಗೋದ್ರಲ್ಲಿ ಆಸಕ್ತಿಯಿದೆ. ಆದರೆ ನನ್ನಾಕೆಗೆ

ಏನಾದರೂ ತೊಂದರೆಯಾಗಬಹುದು ಎಂಬ ದೃಷ್ಟಿಯಿಂದ ಆಕೆಯ ಜೊತೆ ಅದನ್ನ ನಡೆಸುತ್ತಿಲ್ಲ. ಆಕೆ ನನ್ನ ಬಳಿ ಅದಕ್ಕೆ ಅಪೇಕ್ಷಿಸುತ್ತಾಳೆ. ಗರ್ಭಿಣಿ ಹೆಂಡತಿ ಜೊತೆಗೆ ಸರಸ ಎಷ್ಟು ಸೂಕ್ತ?

ಸಲಹೆ:  ಹೆಣ್ಣು ಗರ್ಭವತಿ ಆಗಿದ್ದರೂ ಕೂಡಾ ಲೈಂಗಿಕ ಸಂತೋಷವನ್ನು ಗಳಿಸುತ್ತಿರುತ್ತಾಳೆ ಮತ್ತು ಲೈಂಗಿಕ ಸಂತೋಷವನ್ನು ಗಂಡನಿಗೂ ನೀಡುತ್ತಿರುತ್ತಾಳೆ. ಮಡದಿ ಗರ್ಭಿಣಿಯಾದ ಒಂದರಿಂದ ಮೂರು ತಿಂಗಳ ತನಕ ಅದನ್ನ ನಡೆಸಬಾರದು. ಹಾಗೂ ಗರ್ಭಿಣಿಗೆ ಏಳು ತಿಂಗಳ ನಂತರ ಸಂಭೋಗ ನಡೆಸಬಾರದು. 

ಇದರಿಂದ ಪಿಂಡಗೂಸಿಗೆ ತೊಂದರೆ ಅಥವಾ ಆಕೆಗೆ ಗರ್ಭಪಾತವಾಗುವ ಸಂಭವವಿದೆ. ನಾಲ್ಕರಿಂದ ಏಳು ತಿಂಗಳ ಒಳಗೆ ಮಡದಿಯ ಹೊಟ್ಟೆಗೆ ಭಾರವಾಗದ ರೀತಿಯಲ್ಲಿ ರತಿಸುಖ ನಡೆಸಬಹುದು. ಆದರೆ ಎಚ್ಚರ ತುಂಬಾ ಮುಖ್ಯ. ಉದಾಹರಣೆಗೆ ನಿಂತ ಭಂಗಿಯಲ್ಲಿ ಆಕೆ ಹೊಟ್ಟೆಗೆ ಭಾರವಾಗದ ರೀತಿಯಲ್ಲಿ ಅದನ್ನ ನಡೆಸಬಹುದು.
 


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಯುರ್ವೇದದ ಪ್ರಕಾರ ತಲೆಗೆ ಎಷ್ಟು ದಿನಕ್ಕೊಮ್ಮೆ ಸ್ನಾನ ಮಾಡಬೇಕು

ಕಿವಿಯಲ್ಲಿ ಸದಾ ಗಾಳಿಯಾಡುವಂತಹ ಶಬ್ಧ ಕೇಳುವುದು ಯಾಕೆ, ಯಾವ ರೋಗದ ಲಕ್ಷಣ

ಮೊಡವೆ ಸಮಸ್ಯೆ ನಿವಾರಣೆಯಾಗಬೇಕೇ, ಇಂದೇ ಈ 4 ಆಹಾರ ಪದಾರ್ಥಗಳನ್ನು ತಿನ್ನುವುದನ್ನು ನಿಲ್ಲಿಸಿ

ಹೊಟ್ಟೆಯ ಕೊಬ್ಬನ್ನು ಕರಗಿಸಲು ಅತ್ಯಂತ ಸರಳ ಮತ್ತು ಪರಿಣಾಮಕಾರಿ ಯೋಗಾಸನಗಳು

ಗರ್ಭಪಾತದ ನಂತರ ಮತ್ತೆ ಗರ್ಭಧರಿಸುವುದು ಕಷ್ಟವೇ, ಇಲ್ಲಿದೆ ಸಲಹೆ

ಮುಂದಿನ ಸುದ್ದಿ