Select Your Language

Notifications

webdunia
webdunia
webdunia
webdunia

ಬೆನ್ನು ನೋವಿನಿಂದ ಬಳಲುತ್ತಿರುವ ಪತ್ನಿಯ ಜೊತೆ ಯಾವ ಭಂಗಿಯಲ್ಲಿ ಲೈಂಗಿಕ ಕ್ರಿಯೆ ನಡೆಸಲಿ?

ಬೆಂಗಳೂರು
ಬೆಂಗಳೂರು , ಸೋಮವಾರ, 15 ಜುಲೈ 2019 (09:59 IST)
ಬೆಂಗಳೂರು : ನನ್ನ ಹೆಂಡತಿ ಹಾಗೂ ನನಗೆ ಇಬ್ಬರಿಗೂ 32 ವರ್ಷ. ಇತ್ತೀಚೆಗೆ ನನ್ನ ಪತ್ನಿ ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾಳೆ. ಇದು ನಮ್ಮ ಲೈಂಗಿಕ ಜೀವನದ ಮೇಲೆ ಪರಿಣಾಮವನ್ನುಂಟು ಮಾಡುತ್ತದೆಯೇ? ನಾವು ಯಾವ ಭಂಗಿಯಲ್ಲಿ ಲೈಂಗಿಕ ಕ್ರಿಯೆ ನಡೆಸಿದರೆ ಉತ್ತಮ?



ಮೊದಲು ನೀವು ಎಲ್ಲಾ ತರಹದ ಭಂಗಿಗಳನ್ನು ಪ್ರಯತ್ನಿಸಬೇಕು. ನಂತರ ನಿಮ್ಮ ಪತ್ನಿಗೆ ಯಾವ ಭಂಗಿ ಆರಾಮದಾಯಕವೆನಿಸುತ್ತದೆಯೇ ಆ ಭಂಗಿಯಲ್ಲಿ ಲೈಂಗಿಕ ಕ್ರಿಯೆ ನಡೆಸಿ. ಹಾಗೇ ಶೃಂಗಾರದ ವೇಳೆ ಆಕೆ ಹಾಸಿಗೆಯ ಮೇಲೆ ಮಲಗಿಕೊಂಡಿದ್ದರೆ ಹೆಚ್ಚು ಉತ್ತಮ. ಹಾಗೇ ನಿಮ್ಮ ಸಂಪೂರ್ಣ ಭಾರವನ್ನು ಆಕೆಯ ಮೇಲೆ ಹಾಕದಿರಿ.


Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿ ಮೂರನೇಯವನನ್ನು ಶೃಂಗಾರದಲ್ಲಿ ಸೇರಿಸಿಕೊಳ್ಳಲು ಬಯಸುತ್ತಾಳೆ. ಏನು ಮಾಡಲಿ?