ರತಿಕ್ರೀಡೆಗೆ ಯಾವ ಸ್ಥಳ ಬೆಸ್ಟ್ ಗೊತ್ತಾ?

Webdunia
ಸೋಮವಾರ, 24 ಜೂನ್ 2019 (18:54 IST)
ಯಾವುದೇ ಸಮಯದಲ್ಲಿ ಪ್ರೇಯಸಿ- ಪ್ರಿಯಕರ ಅಥವಾ ಗಂಡ ಹೆಂಡತಿ ಕಾಮಕ್ರೀಡೆಯಾಡಲು ಯಾವ ಜಾಗ ಬೆಸ್ಟ್ ಎಂಬುದು ಗೊತ್ತಿದೆಯಾ?

ರತಿಸುಖ ಅನುಭವಿಸಲು ಮಲಗುವ ಕೋಣೆಗಿಂತ ಪ್ರಶಸ್ತವಾದ ಜಾಗ ಮತ್ತೊಂದಿಲ್ಲ.

ಪ್ರಣಯದ ಸುಖಪಡಲು ಶಯನಗೃಹವೇ ಅತ್ಯುತ್ತಮ ಜಾಗ ಎಂಬುದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಹೇಳಿ, ಕೇಳಿಯಾಡಲು ಬೆಡ್ ರೂಂ ಬೆಸ್ಟ್ ರೂಂ.

ಲೈಂಗಿಕ ಕ್ರಿಯೆ ಪ್ರತಿಬಾರಿ ಮಂಚದ ಮೇಲೆಯೇ ಆಗಬೇಕೆಂದಿಲ್ಲ. ಮೆತ್ತನೆಯ ಕಂಬಳಿ ಅಥವಾ ಮೈಗೆ ಹಿತನೀಡುವಂತಹ ರಜಾಯ್ ಅನ್ನೇ ನೆಲದ ಮೇಲೆ ಹಾಸಿಕೊಂಡು, ಅದನ್ನೇ ಹೊದ್ದುಕೊಂಡು, ಉಟ್ಟಬಟ್ಟೆಯನ್ನೆಲ್ಲ ಬಿಸಾಕಿ ಹೊರಳಾಡುವುದಿದೆಯಲ್ಲ ವಿಶಿಷ್ಟ ಅನುಭವ ನೀಡುತ್ತದೆ.

ಹೆಂಡತಿಗೆ ಒಂದು ಬಾರಿ ಸೋಫಾದ ಮೇಲೆ ಕಾಮದಾಟದ ರುಚಿ ತೋರಿಸಿ. ಮಂಚದ ಪಕ್ಕದಲ್ಲಿರುವ ಕುರ್ಚಿಯ ಮೇಲೆ ಕೂಡ ಕುಳಿತುಕೊಂಡು ಆರಾಮ ಕುರ್ಚಿಯ ಭಂಗಿಯಲ್ಲಿ ಕೇಳಿಯಲ್ಲಿ ತೊಡಗಬಹುದು.

ಕುರ್ಚಿಯಲ್ಲಿ ಕುಳಿತು ಮಾಡುವಾಗ ಮೆತ್ತನೆಯ ದಿಂಬನ್ನು ಬಳಸಲು ಮರೆಯದಿರಿ.  

ಕಟ್ಟಿಗೆಯ ಟೇಬಲ್ ಅನ್ನೇ ಲೈಂಗಿಕ ಕ್ರೀಡೆಯ ಅಂಗಳವಾಗಲಿ. ಬೆತ್ತಲಾದ ಸಂಗಾತಿಯನ್ನು ಟೇಬಲ್ ಮೇಲೆ ಮಲಗಿಸಿ ನೀವು ನಿಂತ ಅಥವಾ ಮಲಗಿದ ಭಂಗಿಯಲ್ಲಿ ಒಳಸೇರುತ್ತಿದ್ದರೆ ಸಿಗುವ ಆನಂದವನ್ನು ಅನುಭವಿಸಿಯೇ ತೀರಬೇಕು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆರೋಗ್ಯ ವೃದ್ಧಿಗಾಗಿ ಶ್ರೀ ಸುದರ್ಶನ ಮಂತ್ರ ಇಲ್ಲಿದೆ

ದೇಹದಲ್ಲಿ ನೀರಿನಂಶ ಹೆಚ್ಚಾದ್ರೂ ಅಪಾಯ ಕಟ್ಟಿಟ್ಟ ಬುತ್ತಿ

ರಾತ್ರಿ ಮಾಡುವ ಈ ಕೆಲಸ ನಿಮ್ಮ ಹೊಟ್ಟೆಗೆ ಸಂಚಕಾರ ತರುತ್ತದೆ

ಊಟ ಮಾಡುವಾಗ ಬಿಕ್ಕಳಿಕೆ ಬಂದ್ರೆ ಏನು ಮಾಡಬೇಕು

ಚಳಿಗಾಲದಲ್ಲಿ ಮೂಗು ಕಟ್ಟುತ್ತಿದ್ದರೆ ಹೀಗೆ ಮಾಡಿ

ಮುಂದಿನ ಸುದ್ದಿ