ಹೊಸದಾಗಿ ಬಂದ ಈ ಕಾಂಡೋಮ್ ಗೆ ಟ್ವಿಟರ್ ನಲ್ಲಿ ಭಾರೀ ಪ್ರತಿಕ್ರಿಯೆ!

Webdunia
ಗುರುವಾರ, 25 ಜನವರಿ 2018 (08:30 IST)
ನವದೆಹಲಿ: ಇತ್ತೀಚೆಗಿನ ದಿನಗಳಲ್ಲಿ ಗರ್ಭನಿರೋಧಕ ಸಾಧನ ಕಾಂಡೋಮ್ ನಲ್ಲಿ ಡಿಫರೆಂಟ್ ಫ್ಲೇವರ್ ನ ಕಾಂಡೋಮ್ ಬರುತ್ತಿದೆ. ಆದರೆ ಇದೀಗ ಬಂದಿರುವ ಹೊಸ ಕಾಂಡೋಮ್ ಒಂದು ಟ್ವಿಟರ್ ನಲ್ಲಿ ಭಾರೀ ಸದ್ದು ಮಾಡಿದೆ!
 

ಅದೆಂಥಾ ಕಾಂಡೋಮ್ ಇರಬಹುದು ಎಂದು ನೀವು ಊಹಿಸುತ್ತಿರಬಹುದು. ಅದರ ವಿಶೇಷತೆಯೇ ಅದರ ಫ್ಲೇವರ್. ಇದುವರೆಗೆ ಹಣ್ಣುಗಳ, ಹೂವಿನ ಫ್ಲೇವರ್ ನ ಕಾಂಡೋಮ್ ಬರುತ್ತಿತ್ತು. ಆದರೆ ಇದೀಗ ಶುಂಠಿ ಫ್ಲೇವರ್ ನ ಕಾಂಡೋಮ್ ಬಂದಿದೆ.

ಇದನ್ನು ನೋಡಿ ಟ್ವಿಟಟ್ ರಸಿಕರು ಹಾಗಿದ್ದರೆ ಇನ್ನು ಸೆಕ್ಸ್ ನಡುವೆ ಗಂಟಲು ನೋವು ಬಂದರೆ ಕಾಂಡೋಮ್ ಸೇವಿಸಿದರಾಯಿತು ಎಂದು ಪೋಲಿ ಜೋಕ್ ಹರಿಯಬಿಟ್ಟಿದ್ದಾರೆ. ಅಷ್ಟೇ ಅಲ್ಲ, ಈ ಕಾಂಡೋಮ್ ಮಾಡಿದವರು ಯಾರೋ ಚೆಫ್ ಇರಬೇಕು ಎಂದೂ ತಮಾಷೆ ಮಾಡುತ್ತಿದ್ದಾರೆ. ಅದೇನೇ ಇರಲಿ, ಕಾಂಡೋಮ್ ಮಾತ್ರ ಫೇಮಸ್ಸಾಯಿತು ಬಿಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಅಲೋವೆರಾದಿಂದ ಆರೋಗ್ಯಕ್ಕೆ ಸಿಗುವ ಲಾಭಗಳೇನು ಗೊತ್ತಾ

ಊಟವಾದ ತಕ್ಷಣ ವಾಕಿಂಗ್ ಮಾಡ್ತೀರಾ, ಹಾಗಿದ್ದರೆ ಇದನ್ನು ತಪ್ಪದೇ ಓದಿ

ಪಿರಿಯಡ್ಸ್ ನೋವು ಶಮನವಾಗಲು ಓಂ ಕಾಳನ್ನು ಹೇಗೆ ಸೇವಿಸಬೇಕು

ಜ್ವರ ಬಂದ ಮೇಲೆ ನಾಲಿಗೆ ರುಚಿ ಮರಳಲು ಏನು ಮಾಡಬೇಕು ತಪ್ಪದೇ ನೋಡಿ

ಉಗುರು ಕಡಿಯುವ ಅಭ್ಯಾಸ ನಿಲ್ಲಿಸಬೇಕೇ, ಹಾಗಿದ್ದರೆ ಈ ರೀತಿ ಮಾಡಿ

ಮುಂದಿನ ಸುದ್ದಿ