Select Your Language

Notifications

webdunia
webdunia
webdunia
webdunia

ಬೇಗನೆ ಆರೋಗ್ಯಕರವಾಗಿ ಸಣ್ಣಗಾಗ ಬೇಕೆ…? ಈ ಮನೆಮದ್ದನ್ನು ಮಾಡಿ ನೋಡಿ

ಬೇಗನೆ ಆರೋಗ್ಯಕರವಾಗಿ ಸಣ್ಣಗಾಗ ಬೇಕೆ…? ಈ ಮನೆಮದ್ದನ್ನು ಮಾಡಿ ನೋಡಿ
ಬೆಂಗಳೂರು , ಬುಧವಾರ, 24 ಜನವರಿ 2018 (07:02 IST)
ಬೆಂಗಳೂರು : ಹಚ್ಚಿನವರಿಗೆ ದಪ್ಪ ಆಗಲು ಇಷ್ಟವಿರುವುದಿಲ್ಲ. ತಿನ್ನುವುದು ಎಷ್ಟೇ ಕಡಿಮಮಾಡಿದರೂ ಅವರ ದೇಹ ಸಣ್ಣ ಆಗುದಿಲ್ಲ ಎಂಬ ಚಿಂತೆ ಕೆಲವರನ್ನು ಕಾಡುತ್ತಿರುತ್ತದೆ.  ಅಂತವರಿಗೆ 1 ತಿಂಗಳಲ್ಲಿ ಯಾವುದೇ ಸೈಡ್ ಎಫೆಕ್ಟ್ ಆಗದೆ ಸಣ್ಣ ಆಗಬೇಕೆಂದರೆ ಈ ಮನೆಮದ್ದನ್ನು ಬಳಸಿ. ಇದರಿಂದ 5-6 ಕೆಜಿ ತೂಕ ಇಳಿಸಬಹುದು.

 
ಅಮೃತ ಬಳಿ (ಗುಡುಚಿ ಪುಡಿ) 3 ಚಿಟಿಕೆ, ಅಳಲೆ ಕಾಯಿ ಪುಡಿ(ಹರಿಟಾಕಿ ಪುಡಿ) 3 ಚಿಟಿಕೆ, ಕಲ್ಲುಸಕ್ಕರೆ 1 ಚಮಚ, ಶುದ್ದ ಅರಶಿನ ಪುಡಿ 3 ಚಿಟಿಕೆ, ಜೀರಿಗೆ ಪುಡಿ 3 ಚಿಟಿಕೆ, ಆಲೋವೆರಾ ಜೆಲ್ 2 ಚಮಚ ಇವುಗಳನ್ನು ತೆಗೆದುಕೊಂಡು ಒಂದು ಗ್ಲಾಸ್ ನಲ್ಲಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಅದಕ್ಕೆ 200ಎಂಎಲ್ ನೀರನ್ನು ಹಾಕಿ ಮಿಕ್ಸ್ ಮಾಡಿ ಅದನ್ನು ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದು ನಂತರ ಒಂದು ಗಂಟೆ ತನಕ ಏನು ಸೇವಿಸಬಾರದು. ಇದರಿಂದ  ದೇಹ ತುಂಬಾ ಹೀಟ್ ಆಗುವುದರಿಂದ ದಿನಕ್ಕೆ 3 ಲೀ. ನಷ್ಟು ನೀರು ಕುಡಿಯಬೇಕು ಜೊತೆಗೆ 2 ಗ್ಲಾಸ್ ಬಾರ್ಲಿ ನೀರು, ಎಳನೀರು ಕುಡಿಯಬೇಕು. ಇದನ್ನು ಮುಟ್ಟಿನ ಸಮಯ 5 ದಿನಗಳವರೆಗೆ ಹಾಗು ಹಾಲುಣಿಸುವ ತಾಯಿ, ಗರ್ಭಿಣೆಯರು ಮಾಡಬಾರದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮುಟ್ಟಿನ ದಿನಗಳಲ್ಲಿ ಚಹಾ ಸೇವನೆ ಈ ಕಾರಣಕ್ಕೆ ಉತ್ತಮವಲ್ಲ!