Select Your Language

Notifications

webdunia
webdunia
webdunia
webdunia

ಮುಟ್ಟಿನ ದಿನಗಳಲ್ಲಿ ಚಹಾ ಸೇವನೆ ಈ ಕಾರಣಕ್ಕೆ ಉತ್ತಮವಲ್ಲ!

ಮುಟ್ಟಿನ ದಿನಗಳಲ್ಲಿ ಚಹಾ ಸೇವನೆ ಈ ಕಾರಣಕ್ಕೆ ಉತ್ತಮವಲ್ಲ!
ಬೆಂಗಳೂರು , ಮಂಗಳವಾರ, 23 ಜನವರಿ 2018 (09:29 IST)
ಬೆಂಗಳೂರು: ಮುಟ್ಟಿನ ಸಂದರ್ಭಗಳಲ್ಲಿ ಕೆಲವು ಆಹಾರಗಳು ನಮ್ಮ ದೇಹ ಪ್ರಕೃತಿಗೆ ಸಂಬಂಧಿಸಿದ ಹಾಗೆ ಸೇವಿಸದೇ ಇದ್ದರೆ ಒಳ್ಳೆಯದು. ಕೆಲವು ಆಹಾರಗಳು ಅಡ್ಡ ಪರಿಣಾಮ ಬೀರುವ ಸಾಧ್ಯತೆಯಿದೆ.
 

ಅದೇ ರೀತಿ ಚಹಾ ಕುಡಿಯುವುದು ಉತ್ತಮವಲ್ಲ ಎಂದು ತಜ್ಞರು ಹೇಳುತ್ತಾರೆ. ಇದು ಅಚ್ಚರಿಯಾದರೂ ಸತ್ಯ. ಋತುಮತಿಯಾದ ದಿನಗಳಲ್ಲಿ ಚಹಾ ಸೇವಿಸದೇ ಇದ್ದರೆ ಒಳ್ಳೆಯದು.

ಹೆಚ್ಚಿನ ಹೆಣ್ಣು ಮಕ್ಕಳಿಗೆ ಮುಟ್ಟಿನ  ದಿನಗಳಲ್ಲಿ ಬೆನ್ನು, ಸೊಂಟ ನೋವು ಅಥವಾ ಮಾಂಸ ಖಂಡಗಳ ಸೆಳೆತದಂತಹ ಸಮಸ್ಯೆಗಳಿದ್ದೇ ಇರುತ್ತವೆ. ಚಹಾದಲ್ಲಿರುವ ಕಫೈನ್ ಅಂಶ ಈ ನೋವುಗಳನ್ನು ಹೆಚ್ಚಿಸುತ್ತದೆ. ಹಾಗಾಗಿ ಮುಟ್ಟಿನ ದಿನದಲ್ಲಿ ಚಹಾ ಸೇವಿಸದೇ ಇರುವುದೇ ಉತ್ತಮ ಎಂದು ಇತ್ತೀಚೆಗಿನ ವರದಿಯೊಂದರಲ್ಲಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶಂಖದಂಥಾ ಕೊರಳಿಗೆ ಹಾಲಿನಂಥ ಬಿಳುಪು ಬೇಕಾದರೆ ಹೀಗೆ ಮಾಡಿ!