Select Your Language

Notifications

webdunia
webdunia
webdunia
webdunia

ಮದ್ಯಪಾನ ಸೆಕ್ಸ್ ಲೈಫ್ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಗೊತ್ತಾ?!

ಮದ್ಯಪಾನ ಸೆಕ್ಸ್ ಲೈಫ್ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಗೊತ್ತಾ?!
ಬೆಂಗಳೂರು , ಸೋಮವಾರ, 22 ಜನವರಿ 2018 (08:41 IST)
ಬೆಂಗಳೂರು: ಮದ್ಯಪಾನ ಮಾಡುವುದರಿಂದ ಹಲವು ಅಡ್ಡಪರಿಣಾಮಗಳಿವೆ ಎನ್ನುವುದನ್ನು ನಾವು ಓದಿರುತ್ತೇವೆ. ಅದು ನಮ್ಮ ಲೈಂಗಿಕ ಜೀವನದ ಮೇಲೂ ಪರಿಣಾಮ ಬೀರುವುದಲ್ಲದೆ, ಬಂಜೆತನಕ್ಕೂ ಕಾರಣವಾಗಬಹುದು ಎನ್ನಲಾಗಿದೆ.
 

ಮದ್ಯಪಾನ ಮಾಡಿ ಸೆಕ್ಸ್ ಮಾಡುವಾಗ ಗಾಯ, ನೋವುಗಳಾಗುವ ಸಂಭವ ಹೆಚ್ಚು. ಹಾಗೆಯೇ ಸಂಗಾತಿಗೆ ಇದು ಇಷ್ಟವಾಗದೇ ಇರಬಹುದು. ಅಂತಹ ಸಂದರ್ಭದಲ್ಲಿ ಸೆಕ್ಸ್ ಎನ್ನುವುದು ಸುಮಧುರ ಬಾಂದವ್ಯವಾಗದು.

ಮದ್ಯಪಾನದಿಂದ ಸ್ತ್ರೀ ಮತ್ತು ಪುರುಷರಲ್ಲಿ ಬಂಜೆತನ ಕಾಡಬಹುದು. ಪುರುಷರಿಗೆ ವೀರ್ಯಾಣು ಸಂಖ್ಯೆ ಕಡಿಮೆಯಾಗಬಹುದು. ಇದರಿಂದ ಸಹಜವಾಗಿ ದಾಂಪತ್ಯದಲ್ಲಿ ಬಿರುಕು ಮೂಡಬಹುದು. ಅಷ್ಟೇ ಅಲ್ಲದೆ, ಇಷ್ಟವಿಲ್ಲದಿದ್ದರೂ ಸಂಗಾತಿ ಜತೆಗೆ ಮದ್ಯಪಾನ ಮಾಡಿ ಸೆಕ್ಸ್ ಮಾಡುವುದರಿಂದ ಸಂಬಂಧ ಹಾಳಾಗುವುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೆಂದುಟಿಯಲಿ ಲಿಪ್ ಸ್ಟಿಕ್ ಉಳಿಯಬೇಕಾದರೆ ಹೀಗೆ ಮಾಡಿ