Select Your Language

Notifications

webdunia
webdunia
webdunia
Saturday, 12 April 2025
webdunia

ನಾಳೆ ಚಿಕ್ಕೊಡಿಗೆ ಮೋದಿ ಆಗಮನ

ಚುನಾವಣೆ
ಚಿಕ್ಕೋಡಿ , ಬುಧವಾರ, 17 ಏಪ್ರಿಲ್ 2019 (14:59 IST)
ಚುನಾವಣೆ ಪ್ರಚಾರಕ್ಕೆ ಮೋದಿ ಗಡಿ ಜಿಲ್ಲೆಗೆ ಪ್ರವಾಸ ಕೈಗೊಂಡಿದ್ದಾರೆ.
ಇದೆ 18ರಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣಕ್ಕೆ ಪ್ರಧಾನಿ ನರೇಂದ್ರ ಮೋದಿ  ಆಗಮಿಸಲಿದ್ದಾರೆ ಅಂತ ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ್ ಕವಟಗಿಮಠ ಹೇಳಿದ್ದಾರೆ.

ಮೋದಿ ಕಾರ್ಯಕ್ರಮದ ನಿಮಿತ್ಯ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಬಿ. ಕೆ. ಕಾಲೇಜು ಎದುರುಗಡೆ ಇರುವ ಮೈದಾನಲ್ಲಿ ಕಾರ್ಯಕ್ರಮ ಸಿದ್ಧತೆಯನ್ನು ಚುಣಾವಣಾಧಾರಿಗಳು, ಪೊಲೀಸ್‌ ಇಲಾಖೆಯ ಅಧಿಕಾರಿಗಳು, ಬಿಜೆಪಿ ಮುಖಂಡರು ಭೇಟಿ ನೀಡಿ ಪರಿಶೀಲನೆ ನಡೆಸಿದರು.‌

ಈಗಾಗಲೇ ಮೈದಾನದ ಸ್ವಚ್ಛತಾಕಾರ್ಯ ಮುಗಿದಿದ್ದು ಎಸ್ ಪಿ ಜಿ ಅನುಮತಿ ಪಡೆದು ವೇದಿಕೆ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ. 

ಇನ್ನು ಬೆಳಗಾವಿ ಜಿಲ್ಲೆಯ 18 ವಿಧಾನಸಭಾ ಮತಕ್ಷೇತ್ರಗಳಿಂದ ಸುಮಾರು 2 ಲಕ್ಷ ಜನ ಸೇರುವ ನಿರೀಕ್ಷೆ‌ ಇದೆ ಅಂತ ಕವಟಗಿಮಠ ತಿಳಿಸಿದರು.



Share this Story:

Follow Webdunia kannada

ಮುಂದಿನ ಸುದ್ದಿ

ಮತದಾರರಿಗೆ ಮಂಜುನಾಥನ ಫೊಟೋ ಕೊಟ್ಟು ಆಣೆ ಮಾಡಿಸ್ತಿದ್ದಾರೆ- ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್ ವಿರುದ್ಧ ಆರೋಪ