Publish Date: Thu, 23 May 2019 (07:55 IST)
Updated Date: Thu, 23 May 2019 (07:57 IST)
ಮಂಡ್ಯ: ಲೋಕಸಭಾ ಚುನಾವಣೆ 2019 ರ ಮತ ಎಣಿಕೆ ಕಾರ್ಯ ಇನ್ನೇನು ಆರಂಭವಾಗಲಿದ್ದು, ದೇಶವೇ ಫಲಿತಾಂಶಕ್ಕಾಗಿ ಎದುರು ನೋಡುತ್ತಿದೆ.
ಆದರೆ ಮತ ಎಣಿಕೆ ಕಾರ್ಯದ ಕ್ಷಣ ಕ್ಷಣದ ಮಾಹಿತಿ ನೋಡಲು ಮಂಡ್ಯದ ಜನರಿಗೆ ಅಡ್ಡಿ ಎದುರಾಗಿದೆ. ರಾತ್ರೋ ರಾತ್ರಿ ಮಂಡ್ಯದ ಕೆಲವೆಡೆ ಕೇಬಲ್ ಕಟ್ ಮಾಡಲಾಗಿದ್ದು, ಟಿವಿ ನೋಡಲು ಅಡ್ಡಿ ಪಡಿಸಲಾಗಿದೆ. ರಾತ್ರೋ ರಾತ್ರಿ ದುಷ್ಕರ್ಮಿಗಳು ಕೇಬಲ್ ಕಟ್ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ