Select Your Language

Notifications

webdunia
webdunia
webdunia
webdunia

ಐಡಿ ಕೇಳಿದ್ದಕ್ಕೆ ಗರಂ ಆದ ಬಿಜೆಪಿ ಅಭ್ಯರ್ಥಿ

ಐಡಿ ಕೇಳಿದ್ದಕ್ಕೆ ಗರಂ ಆದ ಬಿಜೆಪಿ ಅಭ್ಯರ್ಥಿ
ಹಾವೇರಿ , ಮಂಗಳವಾರ, 23 ಏಪ್ರಿಲ್ 2019 (16:27 IST)
ಲೋಕಸಭೆ ಚುನಾವಣೆ ಎರಡನೇ ಹಂತದ ಮತದಾನದಲ್ಲಿ ಮತ ಚಲಾಯಿಸೋಕೆ  ಹೋಗಿದ್ದ ಬಿಜೆಪಿ ಅಭ್ಯರ್ಥಿಯೊಬ್ಬರು ಮತಗಟ್ಟೆ ಅಧಿಕಾರ ಮೇಲೆ ರೇಗಾಡಿದ್ದಾರೆ.

ಹಾವೇರಿ ಬಿಜೆಪಿ ಅಭ್ಯರ್ಥಿ ಶಿವಕುಮಾರ್‌ ಉದಾಸಿ ಈ ಕೆಲಸ ಮಾಡಿದ್ದಾರೆ. ಮತದಾನ ಸಂದರ್ಭದಲ್ಲಿ ಐಡಿ ಕಾರ್ಡ್ ಕೇಳಿದ್ದಕ್ಕರ ಗರಂ ಆದ ಬಿಜೆಪಿ ಅಭ್ಯರ್ಥಿ ನಡೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಹಾನಗಲ್ ಪಟ್ಟಣದ ಮತಗಟ್ಟೆಯಲ್ಲಿ ಘಟನೆ ನಡೆದಿದೆ. ಮತಗಟ್ಟೆ ಅಧಿಕಾರಿ ಮೇಲೆ ಶಿವಕುಮಾರ್ ಉದಾಸಿ ಗರಂ ಆಗಿ ಮಾತನಾಡಿದ್ದು, ಅಲ್ಲಿದ್ದ ಜನರಲ್ಲಿ ಚರ್ಚೆಗೆ ಕಾರಣವಾಯಿತು.


Share this Story:

Follow Webdunia kannada

ಮುಂದಿನ ಸುದ್ದಿ

ಜಾರಕಿಹೊಳಿ ಕುಟುಂಬದಲ್ಲಿ ಭಿನ್ನಮತ ಸ್ಫೋಟ?