Publish Date: Thu, 18 Apr 2019 (15:59 IST)
Updated Date: Thu, 18 Apr 2019 (16:02 IST)
ನಟ, ನಿರ್ಮಾಪಕ ದ್ವಾರಕೀಶ್ ತಮ್ಮ ಮತ ಚಲಾವಣೆ ಮಾಡಿದರು.
ಬೆಂಗಳೂರಿನ ಹೆಚ್.ಎಸ್.ಆರ್ ಬಡಾವಣೆಯಲ್ಲಿ ಹಕ್ಕು ಚಲಾವಣೆ ಮಾಡಿದ ದ್ವಾರಕೀಶ್ ಮತಗಟ್ಟೆಗೆ ಕುಟುಂಬ ಸಮೇತ ಆಗಮಿಸಿದ್ರು.
ಪತ್ನಿ ಸಮೇತ ಹೆಚ್.ಎಸ್.ಆರ್ ಬಡಾವಣೆಯ ಕೆಂಬ್ರಿಡ್ಜ್ ಶಾಲೆಯಲ್ಲಿ ಮತ ಚಲಾವಣೆ ಮಾಡಿದ್ರು. ಮತಗಟ್ಟೆ 46 ರಲ್ಲಿ ಮತದಾನ ಮಾಡಿದ್ರು ದ್ವಾರಕೇಶ್ ದಂಪತಿ. ಇನ್ನು ನಟ ದ್ವಾರಕೀಶ್ ಪತ್ನಿ ಅಂಬುಜಾ ಅವರೂ ತಮ್ಮ ಓಟ್ ಹಾಕಿದ್ರು.
ಎಲ್ಲರೂ ಮತ ಚಲಾಯಿಸುವಂತೆ ಜನರಲ್ಲಿ ಮನವಿ ಮಾಡಿದ್ರು ದ್ವಾರಕೀಶ್.