ಸಂಸದ ಖರ್ಗೆ ದಂಪತಿಯಿಂದ ಮತಚಲಾವಣೆ

ಮಂಗಳವಾರ, 23 ಏಪ್ರಿಲ್ 2019 (14:36 IST)
ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಸಂಸದ ಮಲ್ಲಿಕಾರ್ಜುನ ಖರ್ಗೆ ಮತದಾನ ಮಾಡಿದ್ರು.

ಬಿಜೆಪಿಯ ಡಾ.ಉಮೇಶ್ ಜಾಧವರಿಂದ ಸ್ಪರ್ಧೆ ಎದುರಿಸುತ್ತಿರುವ ಖರ್ಗೆ, ಕುಟುಂಬ ಸಮೇತರಾಗಿ ಬಂದು ತಮ್ಮ ಹಕ್ಕನ್ನು ಚಲಾವಣೆ ಮಾಡಿದ್ರು.

ಕಾಂಗ್ರೆಸ್ ಹಿರಿಯ ಮುಖಂಡರಾಗಿರುವ ಮಲ್ಲಿಕಾರ್ಜುನ ಖರ್ಗೆ ತಮ್ಮ ಪತ್ನಿ ರಾಧಾ ಬಾಯಿ ಖರ್ಗೆ ಜತೆಗೆ ಮತಕೇಂದ್ರಕ್ಕೆ ಆಗಮಿಸಿ ಮತದಾನ ಮಾಡಿದ್ರು.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ 2ನೇ ಹಂತದ ಚುನಾವಣೆ ಹಿನ್ನಲೆ; ರಾಜ್ಯದ ಎಲ್ಲೆಲ್ಲಿ ಎಷ್ಟು ಮತದಾನವಾಗಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ