Select Your Language

Notifications

webdunia
webdunia
webdunia
webdunia

ಎಂಪಿ, ಎಂಎಲ್ಎ, ಪಂಚಾಯಿತಿ ಮೆಂಬರ್ ಎಲ್ಲಾ ನಾನೇ…!

ಕಾಂಗ್ರೆಸ್
ನಿಮ್ಮ ಎಂಎಲ್ಎ ಯಾರೂ ಅನ್ನೋ ಅನುಮಾನ ಬೇಡ. ನಾನು ಗೆದ್ದು ಎಂಪಿಯಾದರೆ ನಿಮ್ಮ ರುಣ  ತೀರಿಸೋ ಪ್ರಯತ್ನ ಮಾಡ್ತೇನೆ. ಹೀಗಂತ ಕಾಂಗ್ರೆಸ್ ಶಾಸಕ ಹೇಳಿದ್ದಾರೆ.

ನಿಮ್ಮ ಎಂಪಿ, ಎಂಎಲ್ಎ, ಕಾರ್ಪೋರೇಟರ್, ಗ್ರಾಮ ಪಂಚಾಯತ್ ಮೆಂಬರ್ ಎಲ್ಲವೂ ನಾನೇ. ಹೀಗಂತ ಕೃಷ್ಣಭೈರೇಗೌಡ ಹೇಳಿಕೆ ನೀಡಿದ್ದಾರೆ.

ನನ್ನ ಅದೇ ಹಳೆ ಕಚೇರಿ, ಅದೇ ಕುರ್ಚಿ, ಅದೇ ಮೇಜು, ಅಲ್ಲೇ ನಾನು ಇರ್ತೇನೆ. ಯಾವುದೇ ಪಕ್ಷ ಬೇಧವಿಲ್ಲದೆ ಎಲ್ಲರೂ ಬಂದು ನನ್ನ ಕಾಣಬಹುದು. ನಾನೇ ನಿರಂತರವಾಗಿ ನಿಮ್ಮ ಎಂಎಲ್ಎ ಆಗಿರ್ತೇನೆ. ಯಾರೂ ಅನುಮಾನ ಇಟ್ಟುಕೊಳ್ಳೋದು ಬೇಡ. ಬ್ಯಾಟರಾಯನಪುರಕ್ಕೆ ನಾನೇ ಎಂಎಲ್ಎ ಆಗಿರ್ತೇನೆ ಎಂದು ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ತಂದೆ ಕಳೆದುಕೊಂಡ ಮಗ ರಾಹುಲ್ ಎಂದೋರಾರು?