Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಮುಖಂಡ ಆ ಸಮಾಜದ ಕ್ಷಮೆ ಕೇಳಿದ್ಯಾಕೆ?

ಕಾಂಗ್ರೆಸ್ ಮುಖಂಡ ಆ ಸಮಾಜದ ಕ್ಷಮೆ ಕೇಳಿದ್ಯಾಕೆ?
ಬೆಂಗಳೂರು , ಮಂಗಳವಾರ, 9 ಏಪ್ರಿಲ್ 2019 (18:43 IST)
ಸಮುದಾಯವೊಂದರ ಕುರಿತು ಆಡಿದ ಮಾತಿಗೆ ಕೈ ಪಾಳೆಯದ ಹಿರಿಯ ಮುಖಂಡ ಕೊನೆಗೂ ಕ್ಷಮೆ ಕೇಳಿದ್ದಾರೆ.

ಸಿ.ಎಂ ಇಬ್ರಾಹಿಂ ಪತ್ರಿಕಾಗೋಷ್ಠಿ ನಡೆಸಿದ್ದು, ಮಡಿವಾಳ ಸಮಾಜದ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿರುವುದಕ್ಕೆ ಆ ಸಮಾಜದ ಕ್ಷಮೆ.ಕೋರುತ್ತೇನೆ ಎಂದಿದ್ದಾರೆ.

ಆ ಸಮಾಜದ ಬಗ್ಗೆ ಮಾತನಾಡಿದ್ದಕ್ಕೆ ಆ ಸಮಾಜದ ಹಿತೈಷಿಗಳು ದೂರವಾಣಿ ಮೂಲಕ ನಾನು ಮಾಡಿರುವ ತಪ್ಪಿನ ಬಗ್ಗೆ ಮಾಹಿತಿ ನೀಡಿದ್ದಾರೆ. ಆ ಸಮಾಜದ ಜನತೆಗೆ ನೋವು ಮಾಡುವ ಉದ್ದೇಶ ನನಗಿಲ್ಲ. ಹೀಗಾಗಿ ಸಮಾಜದ ಕ್ಷಮೆ.ಕೋರುತ್ತೇನೆ ಎಂದರು.




Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಬಾಡಿಗೆ ಜನ ಕರೆತಂದು ಪ್ರಚಾರ ನಡೆಸ್ತಿದೆಯಂತೆ!