Publish Date: Tue, 10 Oct 2017 (12:37 IST)
Updated Date: Tue, 10 Oct 2017 (12:51 IST)
ಆತ್ಮೀಯ ವೆಬ್‌ದುನಿಯಾ ಓದುಗರೇ,
ಹಣತೆಗಳ ಹಬ್ಬ ದೀಪಾವಳಿಯು ಸಕಲ ಸಂಪತ್ತು, ಶ್ರೇಯಸ್ಸು ತರಲಿ, ಬಾಳ ಕತ್ತಲು ದೂರವಾಗಿ ಬೆಳ್ಳಂಬೆಳಕು ಉಜ್ವಲವಾಗಿ ಬೆಳಗಲಿ ಎಂದು ಸಮಸ್ತ ಓದುಗ ಮಿತ್ರರಿಗೆ, ನಿಮ್ಮ ಕುಟುಂಬಿಕರಿಗೆ, ಆಪ್ತೇಷ್ಟರಿಗೆ, ವೆಬ್‌ದುನಿಯಾದ ಅಭಿಮಾನಿ ಸಂದೋಹಕ್ಕೆ ವೆಬ್‌ದುನಿಯಾದ ಸಂಪಾದಕೀಯ ಬಳಗ, ಆಡಳಿತ ವರ್ಗ ಶುಭ ಹಾರೈಸುತ್ತದೆ.
ನಮ್ಮ-ನಿಮ್ಮ ಬಾಂಧವ್ಯದ ಕೊಂಡಿ ಅಂತರಜಾಲದ ಈ ಅಕ್ಷರ ಲೋಕದ ಮೂಲಕ ಸದಾ ಹಸನಾಗಿರಲಿ. ನಿಮ್ಮ ಪ್ರೀತಿ, ಅಭಿಮಾನ ನಿರಂತರವಿರಲಿ.
ರಸಭರಿತ ಸುದ್ದಿ, ಕ್ಷಣ ಕ್ಷಣದ ಬೆಳವಣಿಗೆಗಳಿಗಾಗಿ ನಿಮ್ಮ ಪ್ರೀತಿಯ Kannada.Webdunia.Com ಓದುತ್ತಿರಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.