Select Your Language

Notifications

webdunia
webdunia
webdunia
webdunia

ದೀಪಾವಳಿಯಂದು 11 ನಾಣ್ಯಗಳಿಂದ ಹೀಗೆ ಮಾಡಿದರೆ ಸಕಲ ಸಂಪತ್ತು ಪ್ರಾಪ್ತಿಯಾವುದು ಖಚಿತ

ದೀಪಾವಳಿಯಂದು 11 ನಾಣ್ಯಗಳಿಂದ ಹೀಗೆ ಮಾಡಿದರೆ ಸಕಲ ಸಂಪತ್ತು ಪ್ರಾಪ್ತಿಯಾವುದು ಖಚಿತ
ಬೆಂಗಳೂರು , ಶನಿವಾರ, 14 ನವೆಂಬರ್ 2020 (08:35 IST)
ಬೆಂಗಳೂರು : ದೀಪಾವಳಿಯ ಅಮವಾಸ್ಯೆಯಂದು ಲಜ್ಷ್ಮೀ ದೇವಿಯ ಪೂಜೆ ಮಾಡುತ್ತಾರೆ. ಇದರಿಂದ ಕಷ್ಟದಲ್ಲಿರುವವರು ಸಮೃದ್ಧಿ ಹೊಂದಲು ಸಾಧ್ಯ. ಆದಕಾರಣ ಈ ಲಕ್ಷ್ಮೀ ಪೂಜೆಯ ವೇಳೆ ನಾಣ್ಯದಿಂದ ಹೀಗೆ ಮಾಡಿದರೆ ನಿಮಗೆ ಸಕಲ ಸಂಪತ್ತು ದೊರೆಯುತ್ತದೆಯಂತೆ.

ದೀಪಾವಳಿಯಂದು 1ರೂ. ಗಳ 11 ನಾಣ್ಯಗಳನ್ನು ತೆಗೆದುಕೊಂಡು ಹಳದಿ ಬಣ್ಣದ ವಸ್ತ್ರದಲ್ಲಿ ಕಟ್ಟಿ ಲಕ್ಷ್ಮೀದೇವಿಯ ಮುಂದೆ ಇಟ್ಟು ಅದಕ್ಕೆ ಅರಶಿನ, ಕುಂಕುಮ, ಹೂ, ಧೂಪವನ್ನು ತೋರಿಸಿ ಪೂಜೆ ಮಾಡಿ. ಮರುದಿನ ಅದನ್ನು ತೆಗೆದು ಹಣವಿಡುವ ಸ್ಥಳದಲ್ಲಿ ಇಟ್ಟರೆ ನಿಮ್ಮ ಲಕ್ಷ್ಮೀಯ ಕೃಪೆಯಾಗಿ ಹಣದ ಹೊಳೆ ಹರಿಯುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಧನತ್ರಯೋದಶಿಯ ದಿನ ಚಿನ್ನಬೆಳ್ಳಿಯನ್ನು ಮನೆಗೆ ತರಲು ಆಗದವರು ಈ ವಸ್ತುವನ್ನು ಮನೆಗೆ ತನ್ನಿ